ಯಾತ್ರಾರ್ಥಿಗಳಿಗೆ ಈ ಹಾದಿ ದುಸ್ತರ ದುರ್ಗಮ ಮಡಿಕೇರಿ, ಸೆ. ೨೯: ಯಾತ್ರಾರ್ಥಿಗಳಿಗೆ ಈ ರಸ್ತೆ ದುಸ್ತರ ಹಾಗೂ ದುರ್ಗಮ. ಭಾಗಮಂಡಲ ಪಟ್ಟಣದಲ್ಲಿ ವಾಹನಗಳಲ್ಲಿ ಸಂಚರಿ ಸುವುದು ಅಪಾಯಕ್ಕೆ ಆಹ್ವಾನ ನೀಡು ವಂತಿದೆ. ಎಲ್ಲಿ ಎತ್ತ
ಕಾವೇರಿ ತವರಲ್ಲಿ ಸಹಜ ಸ್ಥಿತಿ ಮಡಿಕೇರಿ, ಸೆ. ೨೯: ತಮಿಳುನಾಡು ರಾಜ್ಯಕ್ಕೆ ಕಾವೇರಿ ನೀರು ಹರಿಸುತ್ತಿರುವ ವಿಚಾರಕ್ಕೆ ಸಂಬAಧಿಸಿ ದಂತೆ ಶುಕ್ರವಾರದಂದು ಕರೆ ನೀಡ ಲಾಗಿದ್ದ ಕರ್ನಾಟಕ ಬಂದ್ ಕರೆಗೆ ಕಾವೇರಿ ತವರು
ಕಾವೇರಿ ವಿವಾದ ಕುಶಾಲನಗರದಲ್ಲಿ ಪ್ರತಿಭಟನೆ ಕುಶಾಲನಗರ, ಸೆ. ೨೯: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ರಾಜ್ಯದಲ್ಲಿ ನಡೆದ ಬಂದ್ ಹಿನ್ನೆಲೆಯಲ್ಲಿ ಕುಶಾಲನಗರ - ಕೊಪ್ಪ ಗಡಿ ಭಾಗದಲ್ಲಿ ಕರ್ನಾಟಕ ಕಾವಲುಪಡೆ ಜಿಲ್ಲಾಧ್ಯಕ್ಷ
ಕಾವೇರಿ ನೀರು ರೈತ ಸಂಘದಿAದ ಗೋಣಿಕೊಪ್ಪದಲ್ಲಿ ಪ್ರತಿಭಟನೆ ಗೋಣಿಕೊಪ್ಪಲು, ಸೆ.೨೯ : ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಹಿನ್ನೆಲೆ ಗೋಣಿಕೊಪ್ಪ ನಗರದಲ್ಲಿ ಕೊಡಗು ಜಿಲ್ಲಾ ರೈತ ಸಂಘದ ವತಿಯಿಂದ
ನಡಿಗೆ ಸೈಕಲ್ ಜಾಥಾಮಡಿಕೇರಿ, ಸೆ. ೨೯ : ರಾಷ್ಟಿçÃಯ ಹಸಿರು ಪಡೆ, ಇಕೋ ಕ್ಲಬ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಸ್ಕೌಟ್ ಮತ್ತು ಗೈಡ್ಸ್, ಕರ್ನಾಟಕ