ರಸ್ತೆ ಅವ್ಯವಸ್ಥೆ ಇಂದು ಮಡಿಕೇರಿ ನಗರಸಭೆಗೆ ಕೊರವೇ ಮುತ್ತಿಗೆ ಮಡಿಕೇರಿ, ಅ. ೨: ಮಡಿಕೇರಿ ನಗರದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ತಕ್ಷಣ ಡಾಂಬರೀಕರಣ ಕಾರ್ಯ ಆರಂಭಿಸಬೇಕೆAದು ಒತ್ತಾಯಿಸಿ ತಾ.೩ ರಂದು (ಇಂದು) ನಗರಸಭೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು
ಸಾಹಿತಿ ಮುತ್ತಪ್ಪ ನಿಧನಕೊಡವ ಭಾಷಾ ಸಾಹಿತಿ ಕಾಣತಂಡ ಮುತ್ತಪ್ಪ (೮೧) ಸೋಮವಾರÀ ನಿಧನರಾದರು. ತಿತಿಮತಿಯ ನಿವಾಸಿ (ಬಲ್ಯಮನೆ ಕದನೂರು) ಮುತ್ತಪ್ಪ ಅವರು ಕೊಡವ ಭಾಷೆಯಲ್ಲಿ ಮಹಾಭಾರತ ಬರೆದಿದ್ದರು. ಕನ್ನಡ ಹಾಗೂ
ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಐದು ಜಾನುವಾರುಗಳ ಸಾವು ಗೋಣಿಕೊಪ್ಪಲು, ಅ. ೧: ಇದೊಂದು ದಾರುಣವಾದ ಘಟನೆ... ಅಮಾಯಕ ಮೂಕಪ್ರಾಣಿಗಳು ಗದ್ದೆಯಲ್ಲಿ ಮೇಯಲು ತೆರಳಿದ್ದ ಸಂದರ್ಭ ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಗೊಂಡು ಒಟ್ಟಿಗೆ ಐದು ಜಾನುವಾರುಗಳು
ಗರಗಂದೂರಿನಲ್ಲಿ ಕುರಿ ಮೇಲೆ ಚಿರತೆ ದಾಳಿಸೋಮವಾರಪೇಟೆ, ಅ.೧ : ಸಮೀಪದ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರಗಂದೂರಿ ನಲ್ಲಿ ಮನೆಯ ಪಕ್ಕದ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಕುರಿಯ ಮೇಲೆ ಚಿರತೆ ದಾಳಿ ನಡೆಸಿದ ಘಟನೆ
ಹುಲಿ ದಾಳಿಗೆ ಹಸು ಸಾವು ಗೋಣಿಕೊಪ್ಪಲು, ಅ. ೧ : ದಕ್ಷಿಣ ಕೊಡಗಿನ ಮಾಯಮುಡಿ ಗ್ರಾಮ ಪಂಚಾಯಿತಿಯ ರುದ್ರಬೀಡಿನ ಗ್ರಾಮದಲ್ಲಿ ಹುಲಿ ದಾಳಿಯಿಂದ ಹಸು ಸಾವಿಗೀಡಾಗಿದೆ. ಗ್ರಾಮದ ಭಾಗ್ಯ ಎಂಬವರಿಗೆ ಸೇರಿದ ಹಸುವನ್ನು ಹುಲಿಯೊಂದು