ಯಾರೂ ಆಸ್ತಿಯನ್ನು ಮಾರಬೇಡಿ ಸುಜಾ ಸಲಹೆ ಸೋಮವಾರಪೇಟೆ, ಅ. ೨: ಕೊಡಗಿನಲ್ಲಿರುವ ಪರಿಸರ, ಹವಾಗುಣ ವಿಶ್ವದ ಯಾವುದೇ ಭಾಗದಲ್ಲಿ ಸಿಗುವುದಿಲ್ಲ. ಯಾರೂ ಇಲ್ಲಿನ ಆಸ್ತಿಯನ್ನು ಮಾರಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ
ಹಾಕಿಯಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆಮಡಿಕೇರಿ, ಅ. ೨: ಕೊಡಗು ಜಿಲ್ಲಾ ಮಟ್ಟದ ಅಂತರ ಪ್ರಾಥಮಿಕ ಶಾಲಾ ೧೪ ವಯೋಮಿತಿಯ ಬಾಲಕಿಯರ ಹಾಕಿ ಕ್ರೀಡಾಕೂಟವು ಮಡಿಕೇರಿಯ ಸಾಯಿ ಹಾಕಿ ಟರ್ಫ್ ಮೈದಾನದಲ್ಲಿ ನಡೆಯಿತು. ಈ
ಕುಂಜಲಗೇರಿಯಲ್ಲಿ ವಿಜೃಂಭಣೆಯ ಗಣಪತಿ ಉತ್ಸವಕಡಂಗ, ಅ. ೨: ಕುಂಜಲ ಗೇರಿಯ ಶ್ರೀ ಗಣಪತಿ ಸೇವಾ ಸಮಿತಿ ಯಿಂದ ೨೫ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ ಗಣೇ ಶೋತ್ಸವವನ್ನು ವಿಜೃಂಭಣೆಯಿAದ ಆಚರಿಸಲಾಯಿತು . ವಿಘ್ನನಿವಾರಕನ
ಕೆದಮುಳ್ಳೂರು ವಾರ್ಡ್ ಸಭೆಗಳುವೀರಾಜಪೇಟೆ, ಅ. ೨: ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ಸಭೆಗಳಿಗೆ ದಿನಾಂಕ ನಿಗದಿಗೊಳಿಸಲಾಗಿದೆ ಎಂದು ಅಭಿವೃದ್ಧಿ ಅಧಿಕಾರಿ ಪ್ರಮೋದ್ ತಿಳಿಸಿದ್ದಾರೆ. ಕೊಟ್ಟೋಳಿ ವಾರ್ಡ್ ಸಭೆ ೪ ರಂದು
ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷರಾಗಿ ಸೂಫಿ ಹಾಜಿ ಪುನರಾಯ್ಕೆ ಮಡಿಕೇರಿ, ಅ. ೨: ಕೊಡವ ಮುಸ್ಲಿಂ ಸಮುದಾಯದ ಪ್ರಾತಿನಿಧಿಕ ಸಂಘಟನೆಯಾದ ಕೊಡವ ಮುಸ್ಲಿಂ ಅಸೋಸಿ ಯೇಷನ್ (ಕೆ.ಎಂ.ಎ.)ನ ೨೦೨೩-೨೬ನೇ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ, ಸಂಸ್ಥೆಗೆ ಕಳೆದ