ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳ ಆದರ್ಶ ಪಾಲಿಸಲು ಮಧು ಬಂಗಾರಪ್ಪ ಕರೆಸೋಮವಾರಪೇಟೆ, ಅ.೧ : ಸಮಾಜ ಸುಧಾರಕರಾದ ಶ್ರೀ ನಾರಾಯಣ ಗುರುಗಳು ಕೇವಲ ಒಂದು ಜಾತಿ- ಧರ್ಮಕ್ಕೆ ಸೀಮಿತವಾಗದೆ, ಇಡೀ ಮಾನವ ಕುಲದ ಉದ್ಧಾರಕ್ಕೆ ಶ್ರಮಿಸಿದ ಮೇರು ದಾರ್ಶನಿಕ.
ಕೊಣನೂರಿನಲ್ಲಿ ಅಪಘಾತ ಜಿಲ್ಲೆಯ ಯುವಕ ದುರ್ಮರಣಕೂಡಿಗೆ, ಅ. ೧: ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮದ ಯುವಕನೋರ್ವ ಕೊಣನೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದಾನೆ. ಶಿರಂಗಾಲದ ಮಂಜುನಾಥ್ ಎಂಬವರ ದ್ವಿತೀಯ ಪುತ್ರ, ಬೆಂಗಳೂರಿನ
ಸ್ವಚ್ಛತೆ ಕಾಪಾಡಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ ಮಡಿಕೇರಿ, ಅ. ೧: ನಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಕರ್ತವ್ಯ ಎಂದು ಕೊಡಗು ಜಿ.ಪಂ. ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ವರ್ಣಿತ್ ನೇಗಿ
ತಾ ೧೫ ರಿಂದ ಮಡಿಕೇರಿ ದಸರಾ ಉತ್ಸವ ಆರಂಭ ಮಡಿಕೇರಿ, ಅ. ೧: ಐತಿಹಾಸಿಕ ಮಡಿಕೇರಿ ದಸರಾಕ್ಕೆ ದಿನಗಣನೆ ಆರಂಭಗೊAಡಿದ್ದು, ತಾ. ೧೫ ರಿಂದ ದಸರಾ ಉತ್ಸವಕ್ಕೆ ವೈಭವದ ಚಾಲನೆ ದೊರೆಯಲಿದೆ. ತಾ. ೧೫ ರಂದು ಸಂಜೆ ೪
ಜಿಲ್ಲೆಯಲ್ಲಿ ಅಂತರರಾಷ್ಟಿçÃಯ ಕಾಫಿ ದಿನಾಚರಣೆಗೋಣಿಕೊಪ್ಪಲು, ಅ. ೧: ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಆಗಮಿಸುವ ನೂರಾರು ಪ್ರವಾಸಿಗರಿಗೆ ಕೊಡಗಿನ ಬಿಸಿ..ಬಿಸಿಯಾದ ಕಾಫಿಯನ್ನು ಉಚಿತವಾಗಿ ನೀಡುವ ಮೂಲಕ ಗೋಣಿಕೊಪ್ಪಲುವಿನಲ್ಲಿ ವಿಶ್ವ ಕಾಫಿ