ಇಂದು ನಾಳೆ ವಿದ್ಯುತ್ ವ್ಯತ್ಯಯ

ಮಡಿಕೇರಿ, ಅ.೩ : ಮಡಿಕೇರಿ ೬೬/೧೧ಕೆವಿ ವಿದ್ಯುತ್ ಉಪ-ಕೇಂದ್ರದಿAದ ಹೊರಹೋಗುವ ಓಂಕಾರೇಶ್ವರ ಫೀಡರ್‌ನಲ್ಲಿ ದಸರಾ ಹಬ್ಬದ ಪ್ರಯುಕ್ತ ವಿದ್ಯುತ್ ಮಾರ್ಗದಲ್ಲಿ ನಿರ್ವಹಣೆ ಹಾಗೂ ದುರಸ್ತಿ ಕಾರ್ಯ ನಿರ್ವಹಿಸಬೇಕಿರುವುದರಿಂದ

ಕಾಡು ದನಗಳ ಹಾವಳಿಯಿಂದ ಕೃಷಿಕರು ಹೈರಾಣ

ಸುಂಟಿಕೊಪ್ಪ, ಅ. ೩: ವನ್ಯ ಪ್ರಾಣಿಗಳ ದಾಂಧಲೆಯಿAದ ಹೈರಾಣಾಗಿರುವ ಕೃಷಿಕರು ಇದೀಗ ಕಾಡು ದನಗಳ ಹಾವಳಿಗೆ ತುತ್ತಾಗಿದ್ದಾರೆ. ಯಡವನಾಡು ಮೀಸಲು ಅರಣ್ಯ ಪ್ರದೇಶದಿಂದ ಐಗೂರು ವ್ಯಾಪ್ತಿಗೆ ಕಾಡು ದನಗಳು