ನಾಗರಹಾವು ರಕ್ಷಣೆಐಗೂರು, ಅ. ೫ : ಐಗೂರು ವ್ಯಾಪ್ತಿಯ ವಿಜಯನಗರ ನಿವಾಸಿ ಚಂದ್ರ ಟೈಲರ್ ಅವರ ಮನೆಯ ಸುತ್ತ ಕಳೆದ ನಾಲ್ಕು ದಿನಗಳಿಂದ ಭಾರೀ ಗಾತ್ರದ ಗೋಧಿ ನಾಗರ
ಬೆಳೆ ನಾಶಗೊಳಿಸಿದ ಕಿಡಿಗೇಡಿಗಳುಗೋಣಿಕೊಪ್ಪ ವರದಿ, ಅ. ೫: ಪೊನ್ನಂಪೇಟೆ ತಾಲೂಕಿನ ಮತ್ತೂರು ಗ್ರಾಮದಲ್ಲಿ ಕಿಡಿಗೇಡಿಗಳು ಕರಿಮೆಣಸು ಬಳ್ಳಿಗಳನ್ನು ಕಡಿದು ನಾಶ ಮಾಡಿದ್ದಾರೆ. ಪೊನ್ನಂಪೇಟೆ ಪೊಲೀಸರು ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ
ಗಾಂಧಿ ಸ್ಮಾರಕ ಭವನ ನಿರ್ಮಾಣಕ್ಕೆ ಕೂಡಿ ಬಂದ ಮುಹೂರ್ತಕಾಯಪಂಡ ಶಶಿ ಸೋಮಯ್ಯ ಮಡಿಕೇರಿ, ಅ. ೪: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಗಾಂಧಿ ಮೈದಾನದಲ್ಲಿ ಪ್ರಸ್ತುತ ಇರುವ ಗಾಂಧಿ ಮಂಟಪವನ್ನು ಗಾಂಧಿ ಸ್ಮಾರಕ ಭವನ ಉದ್ಯಾನವನ್ನಾಗಿ ರೂಪುಗೊಳಿಸಿ ರಾಷ್ಟçಪಿತನಿಗೆ
ವಿಳಂಬಕ್ಕೆ ಆಕ್ಷೇಪ ಕೇಂದ್ರಕ್ಕೆ ದಂಡ ಮಡಿಕೇರಿ, ಅ. ೪: ಕೊಡವ ಜನಾಂಗದ ಬೇಡಿಕೆಯಾಗಿರುವ ಭೂ ರಾಜಕೀಯ ಸ್ವಾಯತ್ತತೆಯನ್ನು ಒದಗಿಸಲು ಆಯೋಗವನ್ನು ರಚಿಸುವಂತೆ ಕೋರಿ ಹಾಕಿದ್ದ ಅರ್ಜಿ ಸಂಬAಧ ಪ್ರತಿವಾದಿಗಳಾಗಿರುವ ಕೇಂದ್ರ ಸರಕಾರಕ್ಕೆ ರಾಜ್ಯ
ನಕ್ಷತ್ರ ಆಮೆ ಮಾರಾಟ ಯತ್ನ ಓರ್ವನ ಬಂಧನ ಮಡಿಕೇರಿ, ಅ. ೪: ಜೀವಂತ ನಕ್ಷತ್ರ ಆಮೆಯನ್ನು ಮಾರಾಟ ಮಾಡಲು ಯತ್ನಿಸಿದ ಆರೋಪಿಯನ್ನು ಸಿ.ಐ.ಡಿ. ಪೊಲೀಸ್ ಅರಣ್ಯ ಘಟಕ ಬಂಧಿಸಿದೆ. ಮೂಲತಃ ಚಾಮರಾಜನಗರದ ನಾಗೇಂದ್ರ ಬಂಧಿತ ಆರೋಪಿಯಾಗಿದ್ದು, ಆಮೆಯನ್ನು