ಐಗೂರು, ಅ. ೫ : ಐಗೂರು ವ್ಯಾಪ್ತಿಯ ವಿಜಯನಗರ ನಿವಾಸಿ ಚಂದ್ರ ಟೈಲರ್ ಅವರ ಮನೆಯ ಸುತ್ತ ಕಳೆದ ನಾಲ್ಕು ದಿನಗಳಿಂದ ಭಾರೀ ಗಾತ್ರದ ಗೋಧಿ ನಾಗರ ಹಾವೊಂದು ಆಹಾರ ಅರಸುತ್ತ ಓಡಾಡು ತ್ತಿದ್ದು, ಮನೆಯವರು ಭಯಭೀತರಾಗಿದ್ದರು.
ಮಣ್ಣಿನ ರಂದ್ರ ದೊಳಗೆ ಸೇರಿ ಕೊಂಡಿದ್ದ ಹಾವನ್ನು ಹಿಡಿಯಲು ಸೋಮವಾರಪೇಟೆಯ ಸ್ನೇಕ್ ಅನುಷ್ ತಂಡ ದವರು ಯಶಸ್ವಿಯಾಗಿ ಬಾಣಾವಾರ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.