ಉತ್ತರ ಸಿಕ್ಕಿಂನಲ್ಲಿ ಮೇಘ ಸ್ಫೋಟದಿಂದ ಸಾವು ನೋವು

ಗುವಾಹಟಿ, ಅ. ೫: ಉತ್ತರ ಸಿಕ್ಕಿಂನ ಲ್ಹೋನಕ್ ಸರೋವರದ ಮೇಲೆ ಬುಧವಾರ ನಸುಕಿನ ಜಾವ ಸಂಭವಿಸಿದ ಮೇಘಸ್ಫೋಟದಿಂದ ಉಂಟಾದ ಪ್ರವಾಹದಿಂದಾಗಿ ಕನಿಷ್ಟ ೧೦ ಜನರು ಸಾವನ್ನಪ್ಪಿದ್ದಾರೆ. ೨೨ ಸೇನಾ