ಗೋಣಿಕೊಪ್ಪಲು ಮಕ್ಕಳ ದಸರಾ ಸ್ಪರ್ಧೆಗಳು ಪೊನ್ನಂಪೇಟೆ, ಅ. ೬: ಶ್ರೀ ಕಾವೇರಿ ದಸರಾ ಸಮಿತಿಯ ಮಕ್ಕಳ ದಸರಾ ಕಾರ್ಯಕ್ರಮ ಕಾವೇರಿ ಕಲಾ ವೇದಿಕೆಯಲ್ಲಿ ತಾ. ೨೦ ರಂದು ಶ್ರೀ ಕಾವೇರಿ ದಸರಾ ಸಮಿತಿಯ
ಸುಶಿಕ್ಷಿತ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಕೊಡುಗೆ ಅನನ್ಯ ವೀರಾಜಪೇಟೆ, ಅ. ೬: ಸಮಾಜವು ಸುಶಿಕ್ಷತವಾಗಬೇಕು ಎನ್ನುವುದರ ಹಿಂದೆ ಶಿಕ್ಷಕರ ಪಾತ್ರ ಮತ್ತು ಶ್ರಮ ಅಡಕವಾಗಿದೆ ಎಂದು ಲಯನ್ಸ್ ಕ್ಲಬ್‌ನ ವಲಯ ಅಧ್ಯಕ್ಷ ಮನ್ನಕಮನೆ ಎ. ಬಾಲಕೃಷ್ಣ
ವಿವಿಧೆಡೆ ಗಾಂಧಿ ಶಾಸ್ತಿçà ಸ್ಮರಣೆ ಸ್ವಚ್ಛತಾ ಕಾರ್ಯಮಡಿಕೇರಿ: ‘ತ್ಯಾಜ್ಯ ಮುಕ್ತ ಭಾರತ’ ಸ್ವಚ್ಛತಾ ಅಭಿಯಾನದಡಿ ಮಕ್ಕಂದೂರು ಗ್ರಾಮದ ಮುಖ್ಯ ಬೀದಿಯಲ್ಲಿ ಹಾಲೇರಿಯಿಂದ ಉದಯಗಿರಿವರೆಗೆ ೩ ಕಿ.ಮೀ.ನಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ಪಂಚಾಯಿತಿ ಗ್ರಂಥಪಾಲಕಿ ಗೀತಾ ಪ್ರತಿಜ್ಞಾವಿಧಿ
ಅರಣ್ಯ ಅಧಿಕಾರಿಗೆ ರೈತರಿಂದ ಸನ್ಮಾನಮುಳ್ಳೂರು, ಅ. ೬: ಶನಿವಾರಸಂತೆ ಅರಣ್ಯ ವಲಯದಲ್ಲಿ ಕಳೆದ ೩ ವರ್ಷಗಳಿಂದ ಕಾರ್ಯನಿರ್ವಹಿಸಿ ರೈತರು ಮತ್ತು ಗ್ರಾಮಸ್ಥರಲ್ಲಿ ಉತ್ತಮ ಬಾಂಧವ್ಯ ಹೊಂದಿದ ವಲಯಾಧಿಕಾರಿ ಪ್ರಫುಲ್‌ಶೆಟ್ಟಿ ಇದೀಗ ಬಂಟ್ವಾಳಕ್ಕೆ
ಸಮೂಹ ಸಂಪನ್ಮೂಲ ಕೇಂದ್ರಕ್ಕೆ ಶಾಸಕರ ಭೇಟಿಶನಿವಾರಸಂತೆ, ಅ. ೬: ಶನಿವಾರಸಂತೆ ಸಮೂಹ ಸಂಪನ್ಮೂಲ ಕೇಂದ್ರಕ್ಕೆ ಶಾಸಕ ಡಾ. ಮಂಥರ್ ಗೌಡ ಭೇಟಿ ನೀಡಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಕಾಮಗಾರಿ ಗಳನ್ನು