ರಾಷ್ಟçಮಟ್ಟದ ಫುಟ್ಬಾಲ್ ಪಂದ್ಯಾಟದ ಸಮಾರೋಪ

ವೀರಾಜಪೇಟೆ, ಅ. ೮: ವೀರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ನಡೆದ ರಾಷ್ಟçಮಟ್ಟದ ಫುಟ್ಬಾಲ್ ಪಂದ್ಯಾಟವು ಸಮಾರೋಪಗೊಂಡಿತು. ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾದ ಐಸಾಕ್ ರತ್ನಾಕರ್ ಅವರು ಫೈನಲ್

ಧೂಳೆಬ್ಬಿಸಿದ ಕಾರುಗಳು ಆಕರ್ಷಿಸಿದ ಆಟೋ ಕ್ರಾಸ್

ಗೋಣಿಕೊಪ್ಪಲು, ಅ. ೮: ಶರವೇಗದಲ್ಲಿ ಮುನ್ನುಗುತ್ತಾ ಧೂಳೆಬ್ಬಿಸಿದ ಕಾರುಗಳು, ಗೆಲುವಿಗಾಗಿ ಪೈಪೋಟಿ, ಮೈನವಿರೇಳಿಸಿದ ಆಟೋ ಕ್ರಾಸ್, ಸೌತ್ ಕೂರ್ಗ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಪಟ್ಟಣದ ಹರಿಶ್ಚಂದ್ರಪುರ ಮನೆಯ

ದುಂಡಳ್ಳಿ ಗ್ರಾಮ ಪಂಚಾಯಿತಿ ತುರ್ತು ಸಭೆ

ಶನಿವಾರಸಂತೆ, ಅ. ೮: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಪಂಚಾಯಿತಿ ಅಧ್ಯಕ್ಷೆ ಸತ್ಯವತಿ ದೇವರಾಜ್ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಯಿತು. ಸಭೆಯಲ್ಲಿ ವಸತಿ ಯೋಜನೆ ಪ್ರಗತಿ,

ಬಸ್ ತಂಗುದಾಣದಲ್ಲಿ ಆತ್ಮಹತ್ಯೆ

ಕೂಡಿಗೆ, ಅ. ೮: ವಯೋವೃದ್ಧರೋರ್ವರು ಬಸ್ ತಂಗುದಾಣದಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕೂಡಿಗೆಯಲ್ಲಿ ನಡೆದಿದೆ. ಮೂಲತಃ ಮಡಿಕೇರಿಯ ನಿವಾಸಿ ಮುಳ್ಳುಸೋಗೆಯಲ್ಲಿ ವಾಸವಿದ್ದ ಕೂಲಿ ಕಾರ್ಮಿಕ ಮರಿಯದಾಸ್