ಇಂದು ಮೌಲಿದ್ ಮಜ್ಲಿಸ್ಚೆಯ್ಯಂಡಾಣೆ, ಅ. ೧೨: ಕೊಂಡAಗೇರಿಯ ಕೊಡಗು ಜಿಲ್ಲಾ ಮುಸ್ಲಿಂ ಅನಾಥಾಲಯದಲ್ಲಿ ತಾ.೧೩ ರಂದು (ಇಂದು) ಗ್ರಾಂಡ್ ಮೌಲಿದ್ ಮಜ್ಲಿಸ್ ಕಾರ್ಯಕ್ರಮ ಆಯೋಜಿಸಲಾಗಿದೆ. ಮಗ್ರಿಬ್ ನಮಾಜ್ ನಂತರ ಕಾರ್ಯಕ್ರಮ ನಡೆಯಲಿದೆ.
ಆಶ್ರಮ ವಾಸಿಗಳ ಯೋಗಕ್ಷೇಮ ವಿಚಾರಣೆಸುಂಟಿಕೊಪ್ಪ, ಅ. ೧೨: ಏಳನೇ ಹೊಸಕೋಟೆ ವಿಕಾಸ್ ಜನಸೇವಾ ಟ್ರಸ್ಟ್ ಜೀವನದಾರಿ ಅನಾಥ ಆಶ್ರಮದ ವ್ಯವಸ್ಥಾಪಕ ರಮೇಶ್ ಅವರು ಮೃತಪಟ್ಟ ಹಿನ್ನೆಲೆ ಕುಶಾಲನಗರ ತಾಲೂಕು ತಹಶೀಲ್ದಾರ್ ನಿರ್ದೇಶನದಂತೆ
ಸಂಸದರ ಬಗ್ಗೆ ಆಕ್ಷೇಪಕುಶಾಲನಗರ, ಅ. ೧೨: ಸಂಸದ ಪ್ರತಾಪ್ ಸಿಂಹ ಮಹಿಷಾ ದಸರಾ ಆಚರಣೆಯನ್ನು ವಿರೋಧಿಸುವುದರ ಮೂಲಕ ಜಾತಿ ಜಾತಿಗಳ ನಡುವೆ ವೈಷಮ್ಯ ಹುಟ್ಟು ಹಾಕುತ್ತಿದ್ದಾರೆ ಎಂದು ಕರ್ನಾಟಕ ದಲಿತ
ಕ್ರೀಡಾ ನಿಲಯದ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆನಾಪೋಕ್ಲು, ಅ. ೧೨: ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಕ್ರೀಡಾಕೂಟದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ನಿಲಯದ
ಕಾನೂನು ಬಾಹಿರವಾಗಿ ಪಟಾಕಿ ಮಾರಾಟ ಮಾಡಿದರೆ ಶಿಸ್ತು ಕ್ರಮ ಕುಶಾಲನಗರ, ಅ.೧೨ : ರಾಜ್ಯದ ಎಲ್ಲೆಡೆ ಹಾನಿಕಾರಕ ಪಟಾಕಿಗಳನ್ನು ದಾಸ್ತಾನು ಹಾಗೂ ಮಾರಾಟ ಮಾಡುತ್ತಿರುವ ಬಗ್ಗೆ ಸರಕಾರದಿಂದ ಆದೇಶ ಹೊರ ಬಿದ್ದಿದ್ದು ಕೊಡಗು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರು