ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಚಿರತೆ ಭೀತಿ

ಮುಳ್ಳೂರು, ಅ. ೧೫: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಶಿವರಳ್ಳಿ, ಬೆಂಬಳೂರು, ಲಕನಿ, ಅವರೆದಾಳು, ನಾಕಲಗೋಡು ಮುಂತಾದ ಗ್ರಾಮಗಳಲ್ಲಿ ಹಲವು ದಿನಗಳಿಂದ ಚಿರತೆಯ ಓಡಾಟದ ಹೆಜ್ಜೆಗಳ ಗುರುತು ಪತ್ತೆಯಾಗುತ್ತಿರುವ

ಬೇಳೂರು ಮಠದ ಆಸ್ತಿ ವಿವಾದ ಎರಡು ತಂಡಗಳ ನಡುವೆ ವಾಗ್ವಾದ

ಸೋಮವಾರಪೇಟೆ, ಅ. ೧೫: ಚಿತ್ರದುರ್ಗ ಬೃಹನ್ಮಠಕೆ ಸೇರಿದ ಬೇಳೂರು ಮಠದ ಆಸ್ತಿ ವಿವಾದಕ್ಕೆ ಸಂಬAಧಿಸಿದAತೆ ಆಡಳಿತಾಧಿಕಾರಿ ಗಳ ಪರವಾಗಿ ಮಾಹಿತಿ ಸಂಗ್ರಹಿಸಲು ಬಂದಿದ್ದ ಪ್ರತಿನಿಧಿಯ ಮುಂದೆ ವಾಗ್ವಾದ

ಇಂದಿನಿAದ ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು

ಮಡಿಕೇರಿ, ಅ. ೧೫ : ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ತಾ. ೧೬ರಿಂದ (ಇಂದಿನಿAದ) ಪ್ರಾರಂಭವಾಗಲಿದೆ. ಆರಂಭಿಕ ದಿನವೇ ಸಂಗೀತ, ನೃತ್ಯ, ವಾದ್ಯಗಳ

ಮಡಿಕೇರಿಯಲ್ಲಿ ತಾ೨೨ ರಂದು ಮಹಿಳಾ ದಸರಾ ವೈವಿಧ್ಯಮಯ ಸ್ಪರ್ಧೆಗಳು

ಮಡಿಕೇರಿ, ಅ. ೧೫: ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ನಗರಸಭಾ ಸದಸ್ಯೆಯರು, ಮಹಿಳೆಯರ ಬಳಗ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ತಾ.