ದಶಮಂಟಪ ಕರಗ ಸಮಿತಿಗಳಿಗೆ ಆರ್ಥಿಕ ನೆರವು ನೀಡಿದ ಶಾಸಕ ಮಂಥರ್ಮಡಿಕೇರಿ, ಅ. ೧೫: ಶಾಸಕ ಡಾ. ಮಂಥರ್ ಗೌಡ ಅವರು ಮಡಿಕೇರಿಯ ಕರಗ ಹಾಗೂ ದಶಮಂಟಪ ಸಮಿತಿಗಳಿಗೆ ಆರ್ಥಿಕ ನೆರವು ನೀಡಿದ್ದಾರೆ. ಕಳೆದ ವರ್ಷದಿಂದ ವೈಯಕ್ತಿಕವಾಗಿ ಮಂಟಪ ಸಮಿತಿಯ
ಕ್ರೀಡೆಯಿಂದ ಕಾರ್ಯಚಟುವಟಿಕೆಗಳಿಗೆ ಸ್ಫೂರ್ತಿ ಮಡಿಕೇರಿ, ಅ. ೧೫: ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮನುಷ್ಯನ ಯಾವುದೇ ಕ್ರೀಡಾಚಟುವಟಿಕೆಗಳಿಗೆ ಸ್ಫೂರ್ತಿ ದೊರಕುತ್ತದೆ ಎಂದು ಮಡಿಕೇರಿ ನಗರಸಭೆ ಹಾಗೂ ನಗರ ದಸರಾ ಸಮಿತಿ ಅಧ್ಯಕ್ಷರಾಗಿರುವ ನೆರವಂಡ ಅನಿತಾ
ಸಿಎಂ ಕಪ್ ಹಾಕಿಗೆ ಹಾಕಿ ಕೂರ್ಗ್ ತಂಡ ಮಡಿಕೇರಿ, ಅ. ೧೫: ತಾ. ೧೬ರಿಂದ (ಇಂದಿನಿAದ) ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಮುಖ್ಯಮಂತ್ರಿಗಳ ಕಪ್ (ಸಿಎಂ ಕಪ್) ಹಾಕಿ ಪಂದ್ಯಾವಳಿಯಲ್ಲಿ ಜಿಲ್ಲೆಯಿಂದ ಹಾಕಿ ಕೂರ್ಗ್ ಮಹಿಳಾ ತಂಡ
ತಲಕಾವೇರಿ ಭಾಗಮಂಡಲದಲ್ಲಿ ಜಾತ್ರೆಗೆ ಸರ್ವ ಸಿದ್ಧತೆಭಾಗಮಂಡಲ, ಅ. ೧೪: ತಲಕಾವೇರಿಯಲ್ಲಿ ವರ್ಷಂಪ್ರÀತಿ ನಡೆಯುವ ತೀರ್ಥೋದ್ಭವಕ್ಕೆ ಬಿರುಸಿನ ಸಿದ್ಧತೆಗಳು ನಡೆಯುತ್ತಿವೆ. ತಾ.೧೮ರಂದು ನಸುಕಿನಲ್ಲಿ ಜರುಗುವ ಕಾವೇರಿ ತೀರ್ಥೋದ್ಭವಕ್ಕೆ ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರಗಳಲ್ಲಿ ಅಗತ್ಯ
ದಸರಾ ಹೆಚ್ಚುವರಿ ಅನುದಾನ ಬಿಡುಗಡೆಗೆ ಆದೇಶಮಡಿಕೇರಿ, ಅ. ೧೪: ದಸರಾ ಉತ್ಸವ ಹಿನ್ನೆಲೆ ನಗರದಲ್ಲಿ ಪೊಲೀಸ್ ಪಥ ಸಂಚಲನ ನಡೆಯಿತು. ಶಸ್ತç ಸಜ್ಜಿತ ಪೊಲೀಸರು ನಗರದ ಮುಖ್ಯ ಬೀದಿಯಲ್ಲಿ ಸಾಗಿದರು. ಈ ಸಂದರ್ಭ