ಮಡಿಕೇರಿ ಜನೋತ್ಸವಕ್ಕೆ ರಂಗು ತುಂಬಿದ ಜಾನಪದ ದಸರಾ

ಮಡಿಕೇರಿ, ಅ. ೧೯: ನವರಾತ್ರಿ ಉತ್ಸವದ ಸಂಭ್ರಮದಲ್ಲಿರುವ ಮಡಿಕೇರಿ ಜನೋತ್ಸವ, ಹಲವಷ್ಟು ವೈವಿಧ್ಯಮಯ ಕಾರ್ಯಕ್ರಮಗಳಿಗೆ ಸಾಕ್ಷಿಯಾಗುತ್ತಿದ್ದು, ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಮೂಡಿಬಂದ ಜಾನಪದ ದಸರಾ

ಕ್ಷÄಲ್ಲಕ ಕಾರಣಕ್ಕೆ ಅಪ್ಪನ ಕೊಲೆ ಬಂಧನ

ವೀರಾಜಪೇಟೆ, ಅ. ೧೯: ಕ್ಷÄಲ್ಲಕ ಕಾರಣಕ್ಕೆ ಮಗನೇ ತನ್ನ ಅಪ್ಪನನ್ನು ಕೊಲೆಗೈದ ಧಾರುಣ ಘಟನೆ ವೀರಾಜಪೇಟೆ ಸಮೀಪದ ನಾಂಗಾಲ ಗ್ರಾಮದಲ್ಲಿ ನಡೆದಿದ್ದು, ಕೊಲೆಗಾರ ಮಗನನ್ನು ಪೊಲೀಸರು ಬಂಧಿಸಿದ್ದಾರೆ.

ಕೊಡವ ಕ್ರಿಕೆಟ್ ಅಕಾಡೆಮಿ ಅಂತರ ಕೊಡವ ಸಮಾಜ ಲೆದರ್ಬಾಲ್ ಕ್ರಿಕೆಟ್

ಮಡಿಕೇರಿ, ಅ. ೧೯: ೧೯೯೯ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಕೊಡವ ಕುಟುಂಬಗಳ ನಡುವೆ ಆಯೋಜಕ ಕುಟುಂಬಗಳ ಸಹಕಾರದೊಂದಿಗೆ ಕಳೆದ ೨೩ ವರ್ಷಗಳಿಂದ ಟೆನ್ನಿಸ್ ಬಾಲ್ ಕ್ರಿಕೆಟ್ ಹಬ್ಬವನ್ನು ಆಚರಿಸಿಕೊಂಡು

ಪೊನ್ನಂಪೇಟೆ ತಾಲೂಕು ತೀವ್ರ ಬರ ಪೀಡಿತ ಪ್ರದೇಶ

ಮಡಿಕೇರಿ, ಅ. ೧೯ : ಪೊನ್ನಂಪೇಟೆ ತಾಲೂಕನ್ನು ತೀವ್ರ ಬರಪೀಡಿತ ಪ್ರದೇಶ ಎಂದು ಮಾಡಲು ಎಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ