ಸಮರ್ಪಕ ಕಸ ನಿರ್ವಹಣೆಗೆ ಆಗ್ರಹ ಮಡಿಕೇರಿ, ಅ. ೨೦: ಮಡಿಕೇರಿ ನಗರ ಸೇರಿದಂತೆ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕಸ ನಿರ್ವಹಣೆ ಮಾಡಬೇಕೆಂದು ಅಲ್ಲಾರಂಡ ರಂಗಚಾವಡಿ ಜಿಲ್ಲಾಡಳಿತ, ಜನಪ್ರತಿನಿಧಿಗಳನ್ನು ಒತ್ತಾಯಿಸಿದೆ. ಪತ್ರಿಕಾ ಗೋಷ್ಠಿಯಲ್ಲಿ
ಗೋಣಿಕೊಪ್ಪ ದಸರಾ ಸಾಂಸ್ಕೃತಿಕ ವೈಭವ ಗೋಣಿಕೊಪ್ಪಲು, ಅ. ೨೦: ಐದನೇ ದಿನದ ಗೋಣಿಕೊಪ್ಪ ಜನೋತ್ಸವ ಸಂಭ್ರಮದಲ್ಲಿ ಶಿಶುನಾಳ ಶರೀಫರ ಗೀತೆಗಳು, ಭಾವಗೀತೆಗಳು, ೮೦-೯೦ರ ದಶಕಗಳ ಹಾಡುಗಳು ಪ್ರೇಕ್ಷಕರ ಮನತಣಿಸಿದವು. ಕಾವೇರಿ ಅಯ್ಯಪ್ಪ ತಂಡದಿAದ ಸಂಗೀತ,
ಆಯುಧ ಪೂಜೋತ್ಸವಸುಂಟಿಕೊಪ್ಪ, ಅ. ೨೦ : ಇಲ್ಲಿನ ಆಟೋಚಾಲಕರ ಸಂಘದ ವತಿಯಿಂದ ಸಾಮೂಹಿಕ ಆಯುಧ ಪೂಜೆಯನ್ನು ಆಟೋ ಚಾಲಕರ ನಿಲ್ದಾಣದ ಬಳಿಯಲ್ಲಿ ಆಯೋಜಿಸ ಲಾಗಿದೆ ಎಂದು ಸಂಘದ ಅಧ್ಯಕ್ಷ
ನರಿಯಂದಡ ಭಗವತಿ ದೇವಸ್ಥಾನದಲ್ಲಿ ನವರಾತ್ರಿ ಹಬ್ಬಚೆಯ್ಯಂಡಾಣೆ, ಅ. ೨೦: ಸ್ಥಳೀಯ ನರಿಯಂದಡ ಭಗವತಿ ದೇವಸ್ಥಾನದಲ್ಲಿ ತಾ. ೧೫ ರಿಂದ ನವರಾತ್ರಿ ಹಬ್ಬ ಆಚರಿಸಲಾಗುತ್ತಿದೆ. ಪ್ರತಿದಿನ ಸಂಜೆ ೬ ಗಂಟೆಯಿAದ ೭.೩೦ ರವರೆಗೆ ಪೂಜೆ
ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಪೂರ್ವಭಾವಿ ಸಭೆಸೋಮವಾರಪೇಟೆ, ಅ. ೨೦: ತಾ. ೨೮ ರಂದು ನಡೆಸಲಾಗುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಬಗ್ಗೆ ತಹಶೀಲ್ದಾರ್ ಎಸ್.ಎನ್. ನರಗುಂದ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಕಚೇರಿ