ದಸರಾ ಹಿನ್ನೆಲೆ ಮದ್ಯ ಮಾರಾಟ ನಿಷೇಧ ಮಡಿಕೇರಿ, ಅ. ೧೯: ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾ ಹಿನ್ನೆಲೆ ಶಾಂತಿ, ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಮದ್ಯ ಮಾರಾಟ ನಿಷೇಧಿಸಿ ಆದೇಶಿಸಿದ್ದಾರೆ. ೨ ಕಡೆಗಳಲ್ಲಿ
ಕೊಡಗಿನ ಗಡಿಯಾಚೆಜೆಡಿಎಸ್ ರಾಜ್ಯ ಘಟಕ ವಿಸರ್ಜನೆ - ಹೆಚ್.ಡಿ.ಕೆ.ಗೆ ಹಂಗಾಮಿ ಜವಾಬ್ದಾರಿ ಬೆಂಗಳೂರು, ಅ. ೧೯: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಒಳಗೊಂಡ ಸಮಿತಿ ಸಂಪೂರ್ಣವಾಗಿ ವಿಸರ್ಜಿಸಲಾಗಿದೆ.
ವನ್ಯಜೀವಿ ಚಿತ್ರಗಳ ಮೂಲಕ ಪರಿಸರ ಕಾಳಜಿ ಮೆರೆಯುವ ವೈದ್ಯ ನರಸಿಂಹನ್ಸಾಮಾನ್ಯವಾಗಿ ವೈದ್ಯರಲ್ಲಿಗೆ ಜನ ತೆರಳಿದಾಗ ಆರೋಗ್ಯ ಸಂಬAಧಿತ ಸಲಹೆ ಕೊಡುತ್ತಾರೆ. ಮನಕ್ಕೆ ಸಮಾಧಾನ ತರುವಂತ ಸಂದೇಶ ನೀಡುತ್ತಾರೆ. ಆದರೆ ವೀರಾಜಪೇಟೆಯಲ್ಲಿರುವ ಈ ಹಿರಿಯ ವೈದ್ಯರು ಕಾಯಿಲೆ ಗುಣಪಡಿಸಲು
ಭುವನಗಿರಿಯಲ್ಲಿ ಕುಶಾಲನಗರದ ಪುರಸಭೆ ತ್ಯಾಜ್ಯಕಣಿವೆ, ಅ. ೧೯: ಕುಶಾಲನಗರದ ಪುರಸಭೆ ವ್ಯಾಪ್ತಿಯಲ್ಲಿ ನಿತ್ಯವೂ ಸಂಗ್ರಹವಾಗುವ ತ್ಯಾಜ್ಯವನ್ನು ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದ ಬಳಿ ಸಂಗ್ರಹಿಸಲಾಗುತ್ತಿದೆ. ಅಂದರೆ ಪುರಸಭೆಯ ಆಡಳಿತ
ಅಧ್ಯಕ್ಷರಾಗಿ ಮುರುಳಿ ಮಾದಯ್ಯ ಆಯ್ಕೆಗುಡ್ಡೆಹೊಸೂರು, ಅ. ೧೯: ಇಲ್ಲಿಗೆ ಸಮೀಪದ ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಬಲ್ಲಡಿಚಂಡ ಮುರುಳಿ ಮಾದಯ್ಯ, ಉಪಾಧ್ಯಕ್ಷರಾಗಿ ಅನಿತಾ ಎಸ್.ಬಿ. ಅವರುಗಳು