ಹುಲಿವೇಷ ಕೆಸರಿನವೇಷ ತಾಲಿಪಾಟ್ ಹೆಣ್ಣಿನ ವೇಷಧಾರಿಗಳ ಆಕರ್ಷಣೀಯ ಕುಣಿತ

ಚೆಂಬೆಬೆಳ್ಳೂರಿನ ಬೋಡ್‌ನಮ್ಮೆ ವೈಭವದ ವಿಶೇಷ ಚೆಟ್ಟಳ್ಳಿ-ಚೆಂಬೆಬೆಳ್ಳೂರ್, ಏ. ೨೫: ಹುಲಿವೇಷ, ಪೀಲ್ಲ್ ಭೂತ, ಬಂಡ್‌ಕಳಿ, ಜೋಯಿ ಚೂಳೆ, ಕೋಡಂಗಿ, ಬುಡ್‌ಬುಡ್‌ಕೆ, ಪುರುಷರು - ಮಹಿಳೆಯರ ವೇಷ, ತಾಲಿಪಾಟ್, ರಾಜಕಾರಣಿಯರು...