ಸದ್ದಿಲ್ಲದೆ ಸೇವೆ ಮಾಡುತ್ತಿರುವ ಸಂಜು ಸುಬ್ಬಯ್ಯ ಈಗಿನ ಕಾಲಘಟ್ಟದಲ್ಲಿ ಸಮಾಜ ಸೇವೆ ಮಾಡುವದೆಂದರೆ ಅದರಿಂದಾಗಿ ಏನಾದರೂ ಲಾಭ ಸಿಗಬಹುದೆಂಬ ಉದ್ದೇಶ ಇದ್ದೇ ಇರುತ್ತದೆ. ಪ್ರಚಾರಕ್ಕಾಗಿಯೇ ಸೇವೆ ಎಂದುಕೊAಡು ಮಾಧ್ಯಮದೆದುರು ಫೋಸ್ ಕೊಡುವವರೂ ಇದ್ದಾರೆ. ಆಸ್ಪತ್ರೆಗೆ
ಬ್ಲಾಕ್ ಕಾಂಗ್ರೆಸ್ನಿAದ ಶಾಸಕರಿಗೆ ಸನ್ಮಾನ ವೀರಾಜಪೇಟೆ, ಮಾ. ೧೪: ವೀರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ತಮ್ಮ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿದಂತೆ ಈ ಬಾರಿಯ ಆಯವ್ಯಯದಲ್ಲಿ
ಅಪಘಾತ ಗಾಯಸಿದ್ದಾಪುರ, ಮಾ.೧೪ : ಆಟೋರಿಕ್ಷಾಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಆಟೋ ಚಾಲಕ ಹಾಗೂ ಪ್ರಯಾಣಿಸುತ್ತಿದ್ದ ಮಹಿಳೆ ಗಾಯಗೊಂಡ ಘಟನೆ ಸಿದ್ದಾಪುರದ ಮಡಿಕೇರಿ ರಸ್ತೆಯಲ್ಲಿ ನಡೆದಿದೆ. ಸಿದ್ದಾಪುರ ಪಟ್ಟಣದಿಂದ ನೆಲ್ಲಿ
ದೇವರ ವಾರ್ಷಿಕೋತ್ಸವ *ಗೋಣಿಕೊಪ್ಪ, ಮಾ. ೧೪: ಜೋಡುಬೀಟಿ ನೆಹರು ನಗರದ ಶ್ರೀ ವಿಷ್ಣಮಾಯ ಕುಟ್ಟಿಚಾತನ್ ದೇವಸ್ಥಾನದ ೪ನೇ ವರ್ಷದ ವಾರ್ಷಿಕೋತ್ಸವ ಮಾರ್ಚ್ ೨೩ ಮತ್ತು ೨೪ರಂದು ನಡೆಯಲಿದೆ ಎಂದು ದೇವಸ್ಥಾನ
ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಶ್ರದ್ಧಾಂಜಲಿ ಸಭೆಶ್ರೀಮಂಗಲ, ಮಾ. ೧೪: ಪೊನ್ನಂಪೇಟೆ ಕೊಡವ ಸಮಾಜದ ಆಡಳಿತ ಮಂಡಳಿಯ ನಿರ್ದೇಶಕರಾಗಿದ್ದ ಚೀರಂಡ ಕಂದಾ ಸುಬ್ಬಯ್ಯ ಅವರ ಅಕಾಲಿಕ ನಿಧನಕ್ಕೆ ಪೊನ್ನಂಪೇಟೆ ಕೊಡವ ಸಮಾಜದ ಆಡಳಿತ ಮಂಡಳಿಯಿAದ