೧ ಕೋಟಿಯಷ್ಟು ಮನೆ ಕಂದಾಯ ಸಂಗ್ರಹಮಡಿಕೇರಿ, ನ. ೮: ಮಡಿಕೇರಿ ನಗರದಲ್ಲಿ ಮನೆ ಕಂದಾಯ ಸಂಗ್ರಹಣೆಯಲ್ಲಿ ನಗರಸಭೆ ಅಭೂತ ಪೂರ್ವ ಸಾಧನೆ ಮಾಡಿದ್ದು, ಪ್ರಗತಿಪರ ಕಾರ್ಯಗಳ ನಿರ್ವಹಣೆಗೆ ನಾಂದಿ ಹಾಡಿದಂತಾಗಿದೆ ಎಂದು ಮಡಿಕೇರಿ
ಅಂತರ್ ಕೊಡವ ಸಮಾಜ ಲೆದರ್ ಬಾಲ್ ಕ್ರಿಕೆಟ್ವೀರಾಜಪೇಟೆ, ನ. ೮: ಕೊಡವ ಕ್ರಿಕೆಟ್ ಅಕಾಡೆಮಿ ವತಿಯಿಂದ ತಾ.೧೧ ರಂದು ಚಿಕ್ಕಪೇಟೆ ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಅಂತರ್ ಕೊಡವ ಸಮಾಜಗಳ ನಡುವೆ
೧೦೦ ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ದೊರಕದ ಸೂಕ್ತ ಭೂಮಿ ಕಣಿವೆ, ನ. ೭ : ಕುಶಾಲನಗರ ಪಟ್ಟಣ ಹೊಸ ತಾಲೂಕಾಗಿ ರಚನೆಯಾದ ಬಳಿಕ ತಾಲೂಕು ಕೇಂದ್ರದಲ್ಲಿ ಇರಬೇಕಾದ ೧೦೦ ಹಾಸಿಗೆಗಳ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ರಾಜ್ಯ
ರಾಷ್ಟಿçÃಯ ಶಿಬಿರದಲ್ಲಿನ ಸಾಧನೆ ಮುಖ್ಯ ಅಂಕಿತಾ ಮಡಿಕೇರಿ, ನ. ೭: ಭಾರತ ಹಾಕಿ ತಂಡವನ್ನು ಅಂತರರಾಷ್ಟಿçÃಯ ಮಟ್ಟದಲ್ಲಿ ಪ್ರತಿನಿಧಿಸುವದು ಪ್ರಸ್ತುತ ಆಟಗಾರರ ಸಾಧನೆ - ಪ್ರತಿಭೆಯ ಮೂಲಕವಷ್ಟೇ ಸಾಧ್ಯ. ಈ ನಿಟ್ಟಿನಲ್ಲಿ ಯುವ ಆಟಗಾರ್ತಿಯರು
ಎಂಡಿಎAಎ ಮಾದಕ ವಸ್ತು ಮಾರಾಟ ಮಡಿಕೇರಿಯ ಮೂವರ ಬಂಧsÀನಮಡಿಕೇರಿ, ನ. ೭: ಮಂಗಳೂರಿನ ಫಳೀರ್‌ನಲ್ಲಿ ನಿಷೇಧಿತ ಮಾದಕ ವಸ್ತು ಎಂ.ಡಿ.ಎA.ಎ. ಮಾರಾಟ ಮಾಡುತ್ತಿದ್ದ ಮಡಿಕೇರಿ ಮೂಲದ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿ, ರೂ. ೯೫,೦೦೦