ಚಿಕಿತ್ಸೆ ನೀಡಲು ನಿರಾಕರಣೆ ಮೂವರ ವಿರುದ್ಧ ಪ್ರಕರಣ ದಾಖಲು ಕೋವರ್ ಕೊಲ್ಲಿ ಇಂದ್ರೇಶ್ ಮೈಸೂರು, ನ. ೯: ವೈದ್ಯಕೀಯ ನಿರ್ಲಕ್ಷö್ಯದ ಘಟನೆಯೊಂದರಲ್ಲಿ ಜಿಲ್ಲೆಯ ಬೊಮ್ಮಾಡು ಗ್ರಾಮದ ಸೋನಿಯಾ ಎಂಬ ೧೨ರ ಹರೆಯದ ವಿಶೇಷಚೇತನ ಬಾಲಕಿ ಮೈಸೂರಿನ ಆಸ್ಪತ್ರೆಗಳಲ್ಲಿ ಸಕಾಲಕ್ಕೆ
ಗುಜರಿ ತುಂಬಿದ್ದ ವಾಹನದಲ್ಲಿ ಬೈಕ್ ಸಾಗಾಟ ವೀರಾಜಪೇಟೆ, ನ, ೯: ಗುಜರಿ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದ ಲಾರಿಯಲ್ಲ್ಲಿ ದಾಖಲೆಗಳಿಲ್ಲದ ದ್ವಿಚಕ್ರ ವಾಹನ ಪತ್ತೆಯಾಗಿದ್ದು, ಈ ಸಂಬAಧ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರು
ಇಂದು ವಿದ್ಯುತ್ ವ್ಯತ್ಯಯಸೋಮವಾರಪೇಟೆ, ನ. ೯: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಸೋಮವಾರಪೇಟೆ ವಿಭಾಗದ ಶಾಂತಳ್ಳಿ ಎಫ್-೨ ಫೀಡರ್‌ನಲ್ಲಿ ತುರ್ತು ನಿರ್ವಹಣೆ ಕೆಲಸವನ್ನು ತಾ.೧೦ರಂದು (ಇಂದು) ಬೆಳಿಗ್ಗೆ ೧೦ರಿಂದ ೬
ಕಂದಾಯ ಇಲಾಖೆ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ಮನವಿ ಮಡಿಕೇರಿ, ನ. ೯: ಜಿಲ್ಲೆಯ ಕಂದಾಯ ಇಲಾಖೆಯಲ್ಲಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕುಶಾಲನಗರ ವಕೀಲರ ಸಂಘ ಜಿಲ್ಲಾಧಿಕಾರಿಗಳಿಗೆ ಮನವಿ ಕಳುಹಿಸಿದ್ದು, ಅದರಲ್ಲಿರುವ ಅಂಶಗಳ ಬಗ್ಗೆ
ಆಟೋರಿಕ್ಷಾ ಕಾರು ಮುಖಾಮುಖಿ ಡಿಕ್ಕಿ ಆಟೋ ಚಾಲಕ ಗಂಭೀರ ಕೈಕೇರಿ ಬಳಿ ಘಟನೆ ಗೋಣಿಕೊಪ್ಪಲು, ನ. ೯ : ಗೋಣಿಕೊಪ್ಪ - ವೀರಾಜಪೇಟೆ ಮುಖ್ಯ ರಸ್ತೆಯ ಕೈಕೇರಿ ಬಳಿಯ ಭಗವತಿ ದೇವಾಲಯದ ತಿರುವಿನಲ್ಲಿ ಆಟೋರಿಕ್ಷಾ ಹಾಗೂ ಆಲ್ಟೊ ಕಾರುವಿನ ನಡುವೆ ಮುಖಾಮುಖಿ