ಕಾಡಾನೆಗಳ ದಾಂಧÀಲೆನಾಪೋಕ್ಲು, ನ. ೧೦: ಸಮೀಪದ ನೆಲಜಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ತೋಟಗಳಿಗೆ ದಾಳಿ ಮಾಡಿದ್ದು ಅಪಾರ ಪ್ರಮಾಣದ ಕೃಷಿ ಫÀಸಲು ನಷ್ಟವಾಗಿದೆ. ಗ್ರಾಮದ ಕಾಫಿ ಬೆಳೆಗಾರ ಅಪ್ಪುಮಣಿಯಂಡ ರಘು
ಸಾಂದೀಪನಿಯಲ್ಲಿ ಅಂತರ ಶಾಲಾ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ ಸ್ಪರ್ಧೆಸೋಮವಾರಪೇಟೆ, ನ. ೧೦: ರಾಮಕೃಷ್ಣ ವಿದ್ಯಾಶಾಲೆ ಆರಂಭಗೊAಡು ೫೦ ವರ್ಷ ಪೂರೈಸಿದ ಹಿನ್ನೆಲೆ ಇಲ್ಲಿನ ಸಾಂದೀಪನಿ ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಶಾಲೆಯ ಆವರಣದಲ್ಲಿ ಅಂತರ
ಬೇತುವಿನಲ್ಲಿ ಉಚಿತ ಪಶು ಚಿಕಿತ್ಸಾ ಶಿಬಿರಚೆಯ್ಯಂಡಾಣೆ, ನ. ೧೦: ಕೊಡಗು ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ನಾಪೋಕ್ಲು ಗ್ರಾಮ ಪಂಚಾಯಿತಿ, ಪಶುಪಾಲನಾ ವೈದ್ಯಕೀಯ ಸೇವಾ ಇಲಾಖೆ ಕೊಡಗು ಹಾಗೂ ಬೇತು ಗ್ರಾಮದ ಶ್ರೀ
ನಿರಂತರ ಕಾಡಾನೆಗಳ ದಾಳಿ ಫಸಲು ನಷ್ಟ ಗ್ರಾಮಸ್ಥರಿಂದ ರಸ್ತೆ ತಡೆ ಎಚ್ಚರಿಕೆ ವೀರಾಜಪೇಟೆ, ನ. ೧೦: ಕಾಫಿ ತೋಟ ಮತ್ತು ಬೆಳೆ ಬೆಳೆದ ಗದ್ದೆಗಳಲ್ಲಿ ಕಾಡಾನೆಗಳ ಹಿಂಡು ದಾಂಧಲೆ ನಡೆಸಿದ ಪರಿಣಾಮ ಅಪಾರ ಪ್ರಮಾಣದಲ್ಲಿ ನಷ್ಟಹೊಂದಿರುವ ಗ್ರಾಮಸ್ಥರು ಇದೀಗ ರಸ್ತೆ
ಕುಟ್ಟಪ್ಪ ಸ್ಮರಣಾರ್ಥ ವಿವಿಧೆಡೆ ಶಾಂತಿ ಪೂಜೆ ಮಡಿಕೇರಿ, ನ. ೧೦: ೨೦೧೫ರಲ್ಲಿ ಟಿಪ್ಪುಜಯಂತಿ ಆಚರಣೆ ಸಂದರ್ಭ ಸಾವನ್ನಪ್ಪಿದ ವಿಶ್ವ ಹಿಂದೂ ಪರಿಷತ್ತು ಹಿರಿಯ ಮುಖಂಡ ದೇವಪ್ಪಂಡ ಕುಟ್ಟಪ್ಪ ಅವರ ಸ್ಮರಣಾರ್ಥ ಜಿಲ್ಲೆಯ ವಿವಿಧೆಡೆ ಇಂದು