ಭೂಮಿಯೊಳಗೆ ಹುದುಗಿದ್ದ ನಿಧಿ ಪತ್ತೆಸಿದ್ದಾಪುರ, ನ. ೧೨: ದೇವಾಲಯದ ಬಳಿ ಮಣ್ಣು ಅಗೆಯುವ ಸಂದರ್ಭ ಕಾರ್ಮಿಕರಿಗೆ ತಲತಲಾಂತರಗಳ ಹಿಂದಿನ ಚಿನ್ನ, ಬೆಳ್ಳಿ ಸೇರಿದಂತೆ ಲೋಹದ ಆಭರಣಗಳು ಕಂಡುಬAದಿದ್ದು, ಭೂಮಿಯೊಳಗೆ ಹುದುಗಿದ್ದ ಅಪರೂಪದ
ಕಾಫಿ ಉತ್ಪಾದನೆಯ ಕುಸಿತದ ನಡುವೆ ಮಾರುಕಟ್ಟೆಯಲ್ಲಿ ದರ ಇಳಿಮುಖ ಬೆಂಗಳೂರು, ನ. ೧೨: ಅಕಾಲಿಕ ಮಳೆ ಈ ವರ್ಷ ಭಾರತದ ಕಾಫಿ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ೨೦೨೩-೨೪ ರ ಸಾಲಿಗೆ ಕಾಫಿ ಮಂಡಳಿಯ ದೇಶದ
ಹಸಿರು ಪಟಾಕಿ ನಿಯಮದಿಂದ ಕಳೆಗುಂದಿದ ವ್ಯಾಪಾರ ಮಡಿಕೇರಿ, ನ. ೧೨: ಈ ವರ್ಷ ಕೊಡಗಿನ ಜನರು ಅದರಲ್ಲೂ ಮಕ್ಕಳು ಪಟಾಕಿ ಸಿಡಿಸುವ ಆಸಕ್ತಿ ತೋರುತ್ತಿರುವುದು ಕಂಡುಬರುತ್ತಿಲ್ಲ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿ,
ಸಂಸ್ಕೃತಿಯ ರಕ್ಷಣೆ ಆದ್ಯ ಕರ್ತವ್ಯ ಎನ್ಯು ನಾಚಪ್ಪನಾಪೋಕ್ಲು, ನ. ೧೨: ಕೊಡವ ಜನಾಂಗ ಅನಾದಿಕಾಲದಿಂದ ವೈವಿಧ್ಯಮಯ ಸಂಸ್ಕೃತಿಯನ್ನು ರೂಡಿಸಿಕೊಂಡು ಬಂದಿದ್ದು, ಕೊಡವರ ಧಾರ್ಮಿಕ ಭಾವನೆಗಳಿಗೆ ಗೌರವ ಕೊಡಬೇಕಾದದ್ದು ಅತ್ಯಗತ್ಯ ಎಂದು ಕೊಡವ ನ್ಯಾಷನಲ್ ಕೌನ್ಸಿಲ್
ಲಾಟರಿ ಮಾರಾಟ ಆರೋಪಿ ಬಂಧನ ಸೋಮವಾರಪೇಟೆ, ನ. ೧೨: ಕೇರಳ ರಾಜ್ಯದಿಂದ ಲಾಟರಿಗಳನ್ನು ತಂದು ಸೋಮವಾರಪೇಟೆ ಪಟ್ಟಣದಲ್ಲಿ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಸೋಮವಾರಪೇಟೆ ಪೊಲೀಸರು, ಆರೋಪಿಯನ್ನು ಬಂಧಿಸಿ ಮೊಕದ್ದಮೆ ದಾಖಲಿಸಿದ್ದಾರೆ. ಪಟ್ಟಣದ ನಿವಾಸಿ