ವಿಪಕ್ಷ ನಾಯಕರಾಗಿ ಆರ್ ಅಶೋಕ್ ಆಯ್ಕೆ ಮಡಿಕೇರಿ, ನ. ೧೭: ಕರ್ನಾಟಕ ರಾಜ್ಯ ವಿಧಾನಸಭೆಯ ವಿಪಕ್ಷ ನಾಯಕರಾಗಿ ಮಾಜಿ ಸಚಿವ, ಪದ್ಮನಾಭನಗರ ಕ್ಷೇತ್ರದ ಹಾಲಿ ಶಾಸಕ ಆರ್. ಅಶೋಕ್ ಅವರನ್ನು ಆಯ್ಕೆ ಮಾಡಲಾಯಿತು. ಬೆಂಗಳೂರಿನ ಖಾಸಗಿ
ನ್ಯಾಷನಲ್ ರ್ಯಾಲಿ ಚಾಂಪಿಯನ್ಶಿಪ್ಗೆ ಚಾಲನೆಪಾಲಿಬೆಟ್ಟ / ಗೋಣಿಕೊಪ್ಪ ವರದಿ, ನ. ೧೭ : ಅಮ್ಮತ್ತಿ ಪ್ರೌಢಶಾಲಾ ಮೈದಾನದಲ್ಲಿ ಬ್ಲೂಬ್ಯಾಂಡ್ ಎಫ್‌ಎಂಎಸ್‌ಸಿಐ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಪ್ ೫ ನೇ ಆವೃತ್ತಿಯಾಗಿರುವ ರೋಬಸ್ಟಾ
ಸೀನಿಯರ್ ನ್ಯಾಷನಲ್ ಹಾಕಿ ರಾಜ್ಯ ತಂಡದಲ್ಲಿ ಕೊಡಗಿನವರುಮಡಿಕೇರಿ, ನ. ೧೭: ಹಾಕಿ ಇಂಡಿಯಾ ವತಿಯಿಂದ ತಮಿಳುನಾಡಿನ ಚೆನ್ನೆöÊಯಲ್ಲಿ ೧೩ನೇ ಸೀನಿಯರ್ ನ್ಯಾಷನಲ್ ಹಾಕಿ ಚಾಂಪಿಯನ್‌ಶಿಪ್ ತಾ. ೨೮ರವರೆಗೆ ಜರುಗಲಿದೆ. ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ ಹಾಕಿ
ಸೆಸ್ಟೋಬಾಲ್ ಚಾಂಪಿಯನ್ಗಳಿಗೆ ಶಾಸಕರಿಂದ ಸನ್ಮಾನಕಣಿವೆ, ನ. ೧೭: ಅಂತರರಾಷ್ಟಿçÃಯ ಸೆಸ್ಟೋಬಾಲ್ ಚಾಂಪಿಯನ್ ಗಳಾದ ಶಾಹಿಲ್ ಉಸ್ಮಾನ್ ಹಾಗೂ ಇರ್ಷಾದ್ ಮುಸ್ತಾಫ ಅವರುಗಳನ್ನು ಮಡಿಕೇರಿ ಶಾಸಕ ಡಾ.ಮಂಥರ್ ಗೌಡ ಸನ್ಮಾನಿಸಿದರು. ಸಾಧಕರಾದ ಕ್ರೀಡಾಪಟುಗಳನ್ನು
ತುಂಬು ಗರ್ಭಿಣಿ ಸಾವು ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಪತಿಕಣಿವೆ, ನ. ೧೭: ಮೂರ್ಛೆ ಬಿದ್ದು ತುಂಬು ಗರ್ಭಿಣಿ ಇಹಲೋಕ ತ್ಯಜಿಸಿದ್ದು, ಮನನೊಂದು ಆಕೆಯ ಪತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕುಶಾಲನಗರ ಸಮೀಪದ ಸುಂಕದಹಳ್ಳಿಯಲ್ಲಿ ತಾ. ೧೨