ಶ್ರೀ ಶನೈಶ್ವರ ದೇವಾಲಯದಲ್ಲಿ ದೈವಗಳ ನರ್ತನ ಸೇವೆ

ಕೂಡಿಗೆ, ನ. ೨೯: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ಶ್ರೀ ಶನೈಶ್ವರ ದೇವಾಲಯದ ಆವರಣದಲ್ಲಿ ಶ್ರೀ ಅಣ್ಣಪ್ಪ ಹಾಗೂ ಪರಿವಾರ ದೈವಗಳ ನರ್ತನ ಸೇವೆ

ಕೊಡವಲ್ಯಾಂಡ್ ವಿಚಾರಣೆ ಜ೨೫ಕ್ಕೆ ಮುಂದೂಡಿಕೆ

ಮಡಿಕೇರಿ, ನ. ೨೯ : ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆಯ ಕುರಿತು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಬೇಡಿಕೆಗೆ ಪೂರಕವಾಗಿ ಆಯೋಗ ರಚಿಸಬೇಕೆಂದು ಅರ್ಥಶಾಸ್ತçಜ್ಞ ಡಾ.ಸುಬ್ರಮಣಿಯನ್

ವೈಕಲ್ಯಗಳನ್ನು ಬದಿಗೊತ್ತಿ ಚೈತನ್ಯದಿಂದ ಸಂಭ್ರಮಿಸಿದ ವಿಶೇಷಚೇತನರು

ಸೋಮವಾರಪೇಟೆ, ನ. ೨೯: ತಮ್ಮ ದೈಹಿಕ ಹಾಗೂ ಮಾನಸಿಕ ವೈಕಲ್ಯಗಳನ್ನು ಬದಿಗೊತ್ತಿದ ವಿಶೇಷ ಚೇತನ ಮಕ್ಕಳು ಅತ್ಯುತ್ಸಾಹದಿಂದ ಮೈದಾನದಲ್ಲಿ ಸಂಭ್ರಮಿಸಿ ದಿನ ಕಳೆದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

ಕಾವೇರಿ ರಕ್ಷಣೆಗೆ ಯೋಜನೆ ಅಗತ್ಯ

ಕುಶಾಲನಗರ, ನ. ೨೯: ರಾಜ್ಯ - ರಾಷ್ಟçಮಟ್ಟದಲ್ಲಿ ಜೀವನದಿ ಕಾವೇರಿ ಸಂರಕ್ಷಣೆಗೆ ಮೂಲ ಕಾವೇರಿಯಿಂದ ಯೋಜನೆಗಳನ್ನು ರೂಪುಗೊಳಿಸಬೇಕಾಗಿದೆ ಎಂದು ಸೆಂಟರ್ ಫಾರ್ ಎಜುಕೇಶನ್ ಎನ್ವಿರಾನ್ಮೆಂಟ್ ಅಂಡ್ ಕಮ್ಯೂನಿಟಿ