ಏಷ್ಯಾ ಪೆಸಿಫಿಕ್ ಕಾರ್ ರ್ಯಾಲಿ ಚಾಂಪಿಯನ್ಶಿಪ್ ವೀರಾಜಪೇಟೆ, ಡಿ. ೨: ಇತ್ತೀಚೆಗೆ ಇಂಡೋನೇಷಿಯಾದಲ್ಲಿ ನಡೆದ ಅಂತರರಾಷ್ಟಿçÃಯ ಏಷ್ಯಾ ಪೆಸಿಫಿಕ್ ಕಾರ್ ರ‍್ಯಾಲಿ ಚಾಂಪಿಯನ್‌ಶಿಪ್‌ನಲ್ಲಿ ಕೊಡಗಿನ ವೀರಾಜಪೇಟೆಯ ಸುಹೇಮ್ ಕಬೀರ್ ಭಾರತ ದೇಶವನ್ನು ಪ್ರತಿನಿಧಿಸಿ ಪ್ರಥಮ
ನೋಂದಾವಣಿಗೊಳ್ಳದ ಹೋಂಸ್ಟೇಗಳ ಮಾಲೀಕರ ವಿರುದ್ಧ ಶಿಸ್ತು ಕ್ರಮಮಡಿಕೇರಿ, ಡಿ. ೨: ಸಾಕಷ್ಟು ಕಾಲಾವಕಾಶ ನೀಡಿದರೂ ಹೋಂಸ್ಟೇಗಳನ್ನು ನಿಯಮಾನುಸಾರ ನೋಂದಾವಣಿ ಮಾಡದಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಅನಿತಾ ಭಾಸ್ಕರ್
ಅಂಗವೈಕಲ್ಯ ಎಂದಿಗೂ ಹೊರೆಯಲ್ಲ ಇಂದು ವಿಶ್ವ ವಿಶೇಷಚೇತನರ ದಿನ ಇಂಟರ್‌ನ್ಯಾಷನಲ್ ಡೇ ಆಫ್ ಪರ್ಸನ್ಸ್ ವಿತ್ ಡಿಸೆಬಿಲಿಟೀಸ್ (IಆPಆ) ಕಳೆದ ೨೩ ವರ್ಷಗಳಿಂದ ಪ್ರತಿ ವರ್ಷ ಡಿಸೆಂಬರ್ ೩ ರಂದು ಆಚರಿಸಲಾಗುವ ಜಾಗತಿಕ
ತಾ ೧೬ ರಿಂದ ಕಾಲ್ಚೆಂಡು ಪಂದ್ಯಾಟವೀರಾಜಪೇಟೆ, ಡಿ. ೨: ಸಂತ ಅನ್ನಮ್ಮ ಕ್ರೆöÊಸ್ತ ಸ್ನೇಹಿತರ ಸಂಘದ ವಾರ್ಷಿಕೋತ್ಸವ ಅಂಗವಾಗಿ ಪುರುಷರ ಮುಕ್ತ ಸೂಪರ್ ೭+೨ ಕಾಲ್ಚೆಂಡು ಪಂದ್ಯಾಟವು ತಾ. ೧೬ ರಿಂದ ಆಅರಂಭವಾಗಲಿದೆ
ಪೋಷಕರು ಮಕ್ಕಳಿಗೆ ಸಂಸ್ಕಾರ ಕಲಿಸಿ ಐಕೆ ಬಿದ್ದಪ್ಪ ಪೊನ್ನಂಪೇಟೆ, ಡಿ. ೨: ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕಾರವನ್ನು ಕಲಿಸುವ ಬಹು ಮುಖ್ಯ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಗೋಣಿ ಕೊಪ್ಪಲು ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಪ್ರೊ.