ಪ್ಲಾಸ್ಟಿಕ್ ಹೊದಿಕೆಯೊಳಗೆ ಮಿಸುಕಾಡುವ ಜೀವಗಳು*ಸಿದ್ದಾಪುರ, ಡಿ. ೯: ರಸವತ್ತಾದ ಹಣ್ಣಿನಂತೆ ನಮ್ಮ ಬದುಕು ಹಸನಾಗುತ್ತದೆ ಎಂದೇ ನಿರೀಕ್ಷಿಸಿದ್ದ ಹಣ್ಣಿನ ಹಾಡಿಯ ಗಿರಿಜನರ ಜೀವನ ಅಕ್ಷರಶ: ಕೊಳೆಯುತ್ತಿದೆ! ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ,
ರಾಷ್ಟಿçÃಯ ಮಟ್ಟದ ಹಾಕಿ ಕ್ರೀಡೆಗೆ ಆಯ್ಕೆಕೂಡಿಗೆ, ಡಿ. ೯: ಕೂಡಿಗೆ ಸರಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿ ಪುರುಷೋತ್ತಮ ಹಾಕಿ ಇಂಡಿಯಾ ಜೂನಿಯರ್ ಮೆನ್ ಅಕಾಡೆಮಿ ಚಾಂಪಿಯನ್ ಶಿಪ್ ೨೦೨೩ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿದ್ದಾರೆ. ರಾಷ್ಟಿçÃಯ
ರಾಜ್ಯಮಟ್ಟದ ಟೆನ್ನಿಕಾಯ್ಟ್ ಕ್ರೀಡಾಕೂಟಕ್ಕೆ ಚಾಲನೆ ಶನಿವಾರಸಂತೆ, ಡಿ. ೯: ರಾಜ್ಯ ಮಟ್ಟದ ಟೆನ್ನಿಕಾಯ್ಟ್ ಕ್ರೀಡಾಕೂಟ ವನ್ನು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ. ಪುಟ್ಟರಾಜು ಉದ್ಘಾಟಸಿದರು. ಕೊಡಗು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ
ದೇವಾಂಗ ಕುಲಗುರು ಶ್ರೀ ದಯಾನಂದಪುರಿ ಮಹಾಸ್ವಾಮೀಜಿ ಭೇಟಿ ಮಡಿಕೇರಿ, ಡಿ. ೯: ಮಡಿಕೇರಿಯ ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದ ಸಭಾಂಗಣದಲ್ಲಿ, ಕರ್ನಾಟಕ ರಾಜ್ಯ ದೇವಾಂಗ ಸಂಘದ ಸಂಘಟನಾ ಪ್ರವಾಸದ ಸಭೆ ನಡೆಯಿತು. ದ್ವಿತೀಯ ಬಾರಿಗೆ ಮಡಿಕೇರಿಗೆ ಆಗಮಿಸಿದ
ಕರಾಟೆಯಲ್ಲಿ ಚಿನ್ನದ ಪದಕ ಮಡಿಕೇರಿ, ಡಿ. ೯: ಮೈಸೂರಿನಲ್ಲಿ ನಡೆದ ರಾಷ್ಟçಮಟ್ಟದ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ವೀರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿ ಸನತ್ ಮುತ್ತಣ್ಣ ಭಾಗವಹಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾನೆ. ಈ