ಇಗ್ಗುತಪ್ಪ ಕೊಡವಕೇರಿ ಸಂಭ್ರಮದ ಒತ್ತೊರ್ಮೆ ಕೂಟ

ಮಡಿಕೇರಿ, ಡಿ. ೯: ಮಡಿಕೇರಿಯ ಇಗ್ಗುತಪ್ಪ ಕೊಡವಕೇರಿ ಸಂಘದ ಒತ್ತೊರ್ಮೆ ಕೂಟ ಹಾಗೂ ವಾರ್ಷಿಕ ಮಹಾಸಭಾ ಕಾರ್ಯಕ್ರಮ ಸಂಭ್ರಮದಿAದ ಜರುಗಿತು. ಮಡಿಕೇರಿ ಕೊಡವ ಸಮಾಜದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.