ತಾಪಂ ಇಓ ಕಾರ್ಯನಿರ್ವಹಣೆ ಬಗ್ಗೆ ಸಭೆಯಲ್ಲಿ ಸದಸ್ಯರ ಅಸಮಾಧಾನಕೂಡಿಗೆ ಗ್ರಾ.ಪಂ. ಸಾಮಾನ್ಯ ಸಭೆ ಕಣಿವೆ, ಡಿ. ೯: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಎಂಟು ಮಂದಿ ವಾಟರ್ ಮ್ಯಾನ್‌ಗಳಿಗೆ ಮೂರು ತಿಂಗಳಿAದ ವೇತನ ನೀಡದೇ ಸತಾಯಿಸುತ್ತಿರುವ ತಾಲೂಕು
ವಿವಿಧೆಡೆ ಡಾ ಅಂಬೇಡ್ಕರ್ ಪರಿನಿರ್ವಾಣ ದಿನ ವೀರಾಜಪೇಟೆ ಪುರಸಭೆ ಮಡಿಕೇರಿ: ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿಸಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕದ ವತಿಯಿಂದ ವೀರಾಜಪೇಟೆಯ ಪುರಸಭೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಬಿ.ಆರ್.
ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನಮಡಿಕೇರಿ, ಡಿ. ೯: ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ೨೦೨೩-೨೪ನೇ ಸಾಲಿಗೆ ಭಾರತೀಯ ಸೇನೆ, ಭದ್ರತಾ ಪಡೆ, ಪೊಲೀಸ್ ಸೇವೆ ಸೇರಿದಂತೆ
ನಿಡ್ತ ಶಾಲಾ ವಾರ್ಷಿಕೋತ್ಸವಶನಿವಾರಸಂತೆ, ಡಿ. ೯: ವಾರ್ಷಿಕ ಸಾಧನೆಯ ಸಂಕೇತವೇ ವಾರ್ಷಿಕೋತ್ಸವವಾಗಿದ್ದು ವರ್ಷವಿಡಿ ವಿದ್ಯಾರ್ಥಿಗಳು ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿ ತೋರಿದ ಸಾಧನೆಗೆ ಬಹುಮಾನ ಪಡೆಯುವ ಸಂತಸದ ಸಂದರ್ಭವಾಗಿದೆ ಎಂದು ನಿಡ್ತ ಸರ್ಕಾರಿ
ನಗರಸಭೆ ಎಸ್ಎಫ್ಸಿ ಮುಕ್ತ ನಿಧಿ ಅನುದಾನದಡಿ ಅರ್ಜಿ ಆಹ್ವಾನಮಡಿಕೇರಿ, ಡಿ. ೯: ಮಡಿಕೇರಿ ನಗರಸಭೆಯ ಎಸ್.ಎಫ್.ಸಿ. ಮುಕ್ತ ನಿಧಿ ಅನುದಾನದಡಿ ೨೦೨೩-೨೪ನೇ ಸಾಲಿನ ಅನುಮೋದಿತ ಕ್ರಿಯಾ ಯೋಜನೆಯಂತೆ ಶೇ. ೨೪.೧೦ ರ ಪರಿಶಿಷ್ಟ ಜಾತಿ/ ಪಂಗಡದ,