ಕಂದಾಯ ಇಲಾಖೆಯ ವಿರುದ್ಧ ಅಹೋರಾತ್ರಿ ಧರಣಿ ಸೋಮವಾರಪೇಟೆ, ಡಿ.೧೮ : ತಾಲೂಕು ಕಂದಾಯ ಇಲಾಖೆಯಲ್ಲಿನ ಲೋಪದೋಷಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರರ ಸಂಘದ ನೇತೃತ್ವದಲ್ಲಿ ಇಲ್ಲಿನ ತಾಲೂಕು ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ಆರಂಭಿಸಲಾಗಿದ್ದು,
ಅಕಾಲಿಕ ಮಳೆಗೆ ಕಾಫಿ ಗಿಡಗಳಲ್ಲಿ ಅರಳಿದ ಹೂಕಣಿವೆ, ಡಿ. ೧೮: ಅಕಾಲಿಕ ಮಳೆಯಿಂದಾಗಿ ಕಾಫಿ ಗಿಡಗಳಲ್ಲಿ ಹೂವುಗಳು ಅರಳಿ ಸುಗಂಧ ಪರಿಮಳ ಬೀರು ತ್ತಿರುವ ಚಿತ್ರಣ ಚಿಕ್ಲಿಹೊಳೆ ಆಸುಪಾಸಿನ ನಂಜರಾ ಯಪಟ್ಟಣ, ರಂಗಸಮುದ್ರ, ಹೊಸಪಟ್ಟಣ
ಜ ೧೯ ರಿಂದ ವೀರಾಜಪೇಟೆಯಲ್ಲಿ ಮುಸ್ಲಿಂ ಕಪ್ ವಾಲಿಬಾಲ್ ಪಂದ್ಯಾವಳಿಪೊನ್ನAಪೇಟೆ, ಡಿ. ೧೮: ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಈ ಬಾರಿ ಆಯೋಜಿಸಲು ಉದ್ದೇಶಿಸಲಾಗಿರುವ ೧೫ನೇ ವರ್ಷದ ಜಿಲ್ಲಾ ಮಟ್ಟದ ವಾಲಿಬಾಲ್
ಕೌಟುಂಬಿಕ ಹಾಕಿ ಅಪ್ಪಂಡೇರAಡ ಚಾಂಪಿಯನ್ ಪೊನ್ನAಪೇಟೆ, ಡಿ. ೧೮: ಬಿಟ್ಟಂಗಾಲ ಸಮೀಪದ ಕಂಡAಗಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾ ಸಮಿತಿ ವತಿಯಿಂದ ಸ್ಥಳೀಯ ಶಾಲಾ ಮೈದಾನದಲ್ಲಿ ಕಳೆದ ೪ ದಿನಗಳಿಂದ ನಡೆಯುತ್ತಿದ್ದ
ಕಾಡಾನೆಯ ಕಳೇಬರ ಪತ್ತೆಸಿದ್ದಾಪುರ, ಡಿ. ೧೮: ಅನಾರೋಗ್ಯದಿಂದ ಬಳಲುತ್ತಿದ್ದ ಕಾಡಾನೆ ಕಳೇಬರ ಪತ್ತೆ ಆಗಿದೆ. ಕಳೆದ ಕೆಲವು ತಿಂಗಳಿನಿAದ ಕುಶಾಲನಗರ ಅರಣ್ಯ ವ್ಯಾಪ್ತಿಗೆ ಒಳಪಡುವ ಮಾಲ್ದಾರೆ ಅರಣ್ಯ ವ್ಯಾಪ್ತಿಯಲ್ಲಿ ಸುತ್ತಾಡುತ್ತಿದ್ದ