ಕೊಲೆ ಮಾಡಿದ ಅಪರಾಧಿಗೆ ಜೀವಾವಧಿ ಶಿಕ್ಷೆ

ಮಡಿಕೇರಿ, ಡಿ. ೧೮: ಕ್ಷÄಲ್ಲಕ ಕಾರಣಕ್ಕೆ ಕಲಹ ಏರ್ಪಟ್ಟು ಮಹಿಳೆಯನ್ನು ಕೊಲೆಗೈದಿದ್ದ ಅಪರಾಧಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ಮದೆನಾಡು

ತಡೆಗೋಡೆ ನಿರ್ಮಾಣ ನೆಪದಲ್ಲಿ ನದಿತೀರದ ಮರಗಳ ಹನನ

ಮಡಿಕೇರಿ, ಡಿ. ೧೭ : ಒಂದು ಗಿಡನೆಟ್ಟು ಬೆಳೆಸುವದೇ ಕಷ್ಟ., ಅಂತದ್ದರಲ್ಲಿ ಬೆಳೆದುನಿಂತ ಮರಗಳನ್ನು ಕಡಿದುರುಳಿಸಿದರೆ ಮತ್ತೆ ಅಲ್ಲಿ ಮರವಾಗಲು ಇನ್ನೆಷ್ಟು ಕಾಲ ಬೇಕಾಗಬಹುದು..? ಅಭಿವೃದ್ಧಿ, ಐಷಾರಾಮಿ

ವಾ಼ಆಡಳಿತ ವಾ಼ಕೊಡಗು

ಹಲವು ವಿಷಯಗಳ ಬಗ್ಗೆ ಬರೆದು-ಬರೆದು ಸಾಕಾಗಿದೆ. ಆಡಳಿತದ ಗಮನಕ್ಕೆ ತಂದು ವರುಷಗಳಾಗಿವೆ.. ಜನಪ್ರತಿನಿಧಿಗಳ ಜವಾಬ್ದಾರಿಯನ್ನು ಎಚ್ಚರಿಸಿ ಹೇಳಲಾಗಿದೆ... ಜಡತ್ವದ ವ್ಯವಸ್ಥೆ ಯಲ್ಲಿ ಧ್ವನಿ ಎತ್ತಿದವರ ಸ್ವರಗಳೇ ಸವಕಲಾಗುತ್ತವೆ.

ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆ

ಮಡಿಕೇರಿ, ಡಿ. ೧೭: ರಾಷ್ಟಿçÃಯ ಔಷಧಿ ವ್ಯಾಪಾರಿಗಳ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ಅಂಬೆಕಲ್ ಜೀವನ್ ಕುಶಾಲಪ್ಪ ಆಯ್ಕೆಯಾಗಿದ್ದಾರೆ. ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರು, ಸಪ್ತಗಿರಿ