ಪೈಸಾರಿ ಜಾಗದಲ್ಲಿ ಗುಡಿಸಲು ನಿರ್ಮಾಣಕ್ಕೆ ಮುಂದುಕಣಿವೆ, ಡಿ. ೨೦: ನಿವೇಶನ ಹಾಗೂ ವಸತಿ ವಂಚಿತ ನೂರಾರು ಮಂದಿ ಗ್ರಾಮದ ಪೈಸಾರಿ ಜಾಗದಲ್ಲಿ ಅಳವಡಿ ಸಿಕೊಳ್ಳಲು ಮುಂದಾದ ಗುಡಿಸಲು ನಿರ್ಮಾ ಣವನ್ನು ಕಂದಾಯ ಇಲಾಖೆ
ಕಸದ ತೊಟ್ಟಿಯಾಗುತ್ತಿರುವ ಗ್ರಾಮಗಳು ೭ನೇ ಹೊಸಕೋಟೆ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಅಸಮಾಧಾನ ಕಣಿವೆ, ಡಿ. ೨೦: ಪ್ರವಾಸಿಗರು ಹೆಚ್ಚು ಆಗಮಿಸುವ ೭ನೇ ಹೊಸಕೋಟೆ, ತೊಂಡೂರು ಮೊದಲಾದ ಗ್ರಾಮಗಳ ವ್ಯಾಪ್ತಿಯಲ್ಲಿ ರಸ್ತೆ ಬದಿ ಡ್ರೆöÊಪ್ಯಾಡ್, ಪ್ಲಾಸ್ಟಿಕ್ ಮೊದಲಾದ ಕಸದ ತ್ಯಾಜ್ಯ ಹೆಚ್ಚುತ್ತಿದ್ದು,
ಕೊರೊನಾ ಕರ್ನಾಟಕದಲ್ಲಿ ಇಬ್ಬರ ಸಾವು ಬೆಂಗಳೂರು, ಡಿ. ೨೦: ರಾಜ್ಯದಲ್ಲಿ ಕೊರೊನಾ ಭೀತಿ ಮತ್ತೆ ಆವರಿಸಿದೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿ ಮಾರ್ಗಸೂಚಿ ಪ್ರಕಟಿಸಿದ್ದು, ರಾಜ್ಯದಲ್ಲಿ ಕೊರೊನಾ ಉಪತಳಿ ಜೆಎನ್
ಇಂದು ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಕಾರ್ಯಕ್ರಮಶ್ರೀಮಂಗಲ, ಡಿ. ೨೦: ಕೊಡವ ತಕ್ಕ್ ಎಳ್ತ್ಕಾರಡ ಕೂಟ ಹಾಗೂ ನಿನಾದ ವಿದ್ಯಾಸಂಸ್ಥೆ ಹಳ್ಳಿಗಟ್ಟು-ಪೊನ್ನಂಪೇಟೆ ಈ ಎರಡು ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ತಾ. ೨೧ ರಂದು (ಇಂದು)
ಚೆಸ್ಕಾಂ ಇAಧನ ಸಚಿವರ ವಿರುದ್ಧ ರೈತ ಸಂಘದಿAದ ಪ್ರತಿಭಟನೆಸೋಮವಾರಪೇಟೆ, ಡಿ. ೨೦: ಇತರ ಜಿಲ್ಲೆಗಳ ರೈತರ ೧೦ ಹೆಚ್.ಪಿ. ವರೆಗಿನ ಕೃಷಿ ಪಂಪ್‌ಸೆಟ್ ಗಳಿಗೆ ಉಚಿತ ವಿದ್ಯುತ್ ಒದಗಿಸಿರುವಂತೆ ಕೊಡಗಿನ ರೈತರಿಗೂ ಉಚಿತ ವಿದ್ಯುತ್ ಒದಗಿಸಬೇಕೆಂದು