ಸದ್ಯದಲ್ಲಿ ಮತ್ತೆ ಕೊಡವ ಕುಲಶಾಸ್ತçದ ಸಮಗ್ರ ಅಧ್ಯಯನ ಮಡಿಕೇರಿ, ಡಿ. ೨೪: ಈ ಹಿಂದೆ ೨೦೧೬ನೇ ಇಸವಿಯಲ್ಲಿ ಕೊಡವ ಕುಲಶಾಸ್ತçದ ಅಧ್ಯಯನಕ್ಕೆ ಆಗಿನ ಸರಕಾರ ಮುಂದಾಗಿತ್ತು. ಆದರೆ, ವಾಸ್ತವವಾಗಿ ಯಾವ ರೀತಿಯ ನೈಜ ಅಧ್ಯಯನ ನಡೆಯಬೇಕಿತ್ತೋ
ಪ್ರವಾಸಿ ಯುವಕ ಹೃದಯಘಾತದಿಂದ ಸಾವುನಾಪೋಕ್ಲು, ಡಿ. ೨೪: ತಡಿಯಂಡಮೋಳ್ ಬೆಟ್ಟವನ್ನೇರಲು ಆಗಮಿಸಿದ್ದ ಪ್ರವಾಸಿ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಹರಿಯಾಣದ ಜತಿನ್ (೨೩) ಎಂಬಾತನೇ ಮೃತ ಯುವಕ. ಬೆಂಗಳೂರಿನಲ್ಲಿ
ಕೊಡಗಿನ ಗಡಿಯಾಚೆಸ್ಥಳೀಯರಿಗೆ ಉದ್ಯೋಗ ನೀಡಬೇಕು: ಸಿದ್ದರಾಮಯ್ಯ ಮೈಸೂರು, ಡಿ. ೨೪: ಮೈಸೂರು ಮತ್ತು ಸುತ್ತಮುತ್ತ ಸ್ಥಾಪನೆಯಾಗಿರುವ ಕಾರ್ಖಾನೆಗಳಲ್ಲಿ ಉದ್ಯೋಗಕ್ಕೆ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ
ಕ್ರಿಸ್ಮಸ್ ಮೂಲಕ ಜಗದ ಪರಿವರ್ತನೆಡಿಸೆಂಬರ್ ೨೫ ರಂದು ವಿಶ್ವದೆಲ್ಲಡೆ ಕ್ರಿಸ್ಮಸ್ ಹಬ್ಬದ ಸಂಭ್ರಮ. ಕ್ರೆöÊಸ್ತರು ಮಾತ್ರವಲ್ಲದೇ, ಅನ್ಯ ಧರ್ಮಿಯರೂ, ಕೂಡ ಸಂಭ್ರಮ ದಿಂದ, ಸಂತಸದಿAದ ಆಚರಿಸುವ ಹಬ್ಬ "ಕ್ರಿಸ್ಮಸ್". ಲೋಕ ರಕ್ಷಕ,
ಹೃದಯ ಮಾಲಿನ್ಯ ತೊಡೆದು ಕ್ರಿಸ್ಮಸ್ ಆಚರಣೆಏಸು ಕ್ರಿಸ್ತನು ಈ ಲೋಕಕ್ಕೆ ಜನಿಸಿ ಬರುವಾಗ ಆತನಿಗೆ ಈ ಭೂಮಿಯ ಮೇಲೆ ಸ್ಥಳವಿರಲಿಲ್ಲ. ಬಡವರಲ್ಲಿ ಬಡವನಾಗಿ, ದೀನರಲ್ಲಿ ದೀನನಾಗಿ ದನದ ಕೊಟ್ಟಿಗೆಯಲ್ಲಿ ಹುಲ್ಲಿನ ಗೋದಲಿಯಲ್ಲಿ ಕ್ರಿಸ್ತನ