ರ‍್ಯಾಲಿಯಲ್ಲಿ ಅಭಿನ್ ರೈ ಚಾಂಪಿಯನ್

ಮಡಿಕೇರಿ, ಡಿ. ೨೫: ಕೊಡಗಿನ ಯುವ ಮೋಟಾರ್ ರ‍್ಯಾಲಿ ಸಾಧಕ ಅಭಿನ್ ರೈ, ಪ್ರತಿಷ್ಠಿತ ಇಂಡಿಯನ್ ನ್ಯಾಷನಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಬೆಂಗಳೂರು ಬಳಿಯ ಗುಬ್ಬಿಯಲ್ಲಿ ಮುಕ್ತಾಯವಾದ ಇಂಡಿಯನ್

ಕೊಲೆ ಪ್ರಕರಣ ಆರೋಪಿ ಬಂಧನ

ಸಿದ್ದಾಪುರ, ಡಿ. ೨೫: ಇತ್ತೀಚೆಗೆ ಹುಣಸೂರು ನಗರದಲ್ಲಿ ನಡೆದಿದ್ದ ಕೊಡಗಿನ ಪಾಲಿಬೆಟ್ಟದ ಚಂಗಪ್ಪ ಎಂಬವರ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮೂಲತಃ ಉತ್ತರಪ್ರದೇಶದವನಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ

ಬಾಲ ಏಸು ಮತ್ತೆ ಬಂದ

ಲೋಕೋದ್ಧಾರಕ್ಕಾಗಿ ಜನ್ಮ ತಾಳಿದ ಏಸುಕ್ರಿಸ್ತನ ಜನ್ಮದಿನವಿಂದು. ಮಡಿಕೇರಿಯ ಸಂತ ಮೈಕಲರ ಚರ್ಚ್ ಆವರಣದಲ್ಲಿ ನಿರ್ಮಿಸಲಾಗಿದ್ದ ಗೋದಲಿಯಲ್ಲಿ ಬಾಲ ಏಸುವಿನ ಪ್ರತಿಕೃತಿಯನ್ನಿರಿಸಿ ಪೂಜಿಸಲಾಯಿತು. ಧರ್ಮಗುರು ಜಾರ್ಜ್ ದೀಪಕ್ ಪೂಜೆ

ಸರ್ವರ ಹಿತ ಬಯಸುವ ರಾಷ್ಟಿçÃಯಭಾವವೇ ಕೊಡವ ಸಮುದಾಯ ಪ್ರತಾಪ್ ಸಿಂಹ

ಸೋಮವಾರಪೇಟೆ, ಡಿ. ೨೪: ಇತರರೂ ನಮ್ಮಂತೆಯೇ ಎಂದು ಸರ್ವರನ್ನೂ ಸ್ವೀಕರಿಸುವ ರಾಷ್ಟಿçÃಯ ಮನೋಭಾವ ಕೊಡವ ಸಮಾಜ ದಲ್ಲಿದೆ. ಈ ನಿಟ್ಟಿನಲ್ಲಿ ಕೊಡವ ಸಂಸ್ಕೃತಿ, ಆಚಾರ, ವಿಚಾರವೂ ವಿಶಿಷ್ಟವಾಗಿದೆ.