ರಾಷ್ಟಿçÃಯ ಹಾಕಿ ಪಂದ್ಯಾವಳಿ ಕರ್ನಾಟಕ ತಂಡಕ್ಕೆ ಜಯ ಗೋಣಿಕೊಪ್ಪಲು, ಡಿ. ೩೦: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆಯುತ್ತಿರುವ ೧೭ ವರ್ಷದೊಳಗಿನ ಬಾಲಕರ ರಾಷ್ಟಿçÃಯ ಹಾಕಿ ಪಂದ್ಯಾವಳಿಯಲ್ಲಿ ಕೊಡಗಿನ ವಿದ್ಯಾರ್ಥಿಗಳನ್ನು ಒಳಗೊಂಡ ಕರ್ನಾಟಕ ತಂಡ ಜಯ ಸಾಧಿಸಿದೆ. ಶನಿವಾರ ನಡೆದ
ಅಯ್ಯಪ್ಪ ದೀಪಾರಾಧನಾ ಉತ್ಸವ ಮಡಿಕೇರಿ, ಡಿ. ೩೦: ನಗರದ ಶ್ರೀ ಅಯ್ಯಪ್ಪ ದೀಪಾರಾಧನಾ ಸಮಿತಿ ವತಿಯಿಂದ ಅಯ್ಯಪ್ಪ ದೀಪಾರಾಧನಾ ಉತ್ಸವ ನಗರದ ಮುತ್ತಪ್ಪ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕೈಂಕರ್ಯಗಳು
ಹಾರಾಡಿದ ಕೊಡವ ಕುಟುಂಬಗಳ ಧ್ವಜ ವಿಶ್ವ ಕೊಡವ ಸಮ್ಮೇಳನಕ್ಕೆ ಆಕರ್ಷಣೆ ಮಡಿಕೇರಿ, ಡಿ. ೨೯: ಕೊಡವ ಜನಾಂಗದ ಇತಿಹಾಸದಲ್ಲಿ ಪ್ರಪ್ರಥಮ ಪ್ರಯತ್ನ. ಕೊಡಗು ಸೇರಿದಂತೆ ಜಗತ್ತಿನಾದ್ಯಂತ ಇರುವ ಜನಾಂಗದವರನ್ನು ಒಂದಾಗಿ ಬೆಸೆಯುವಂತೆ ಮಾಡುವುದು, ಕೊಡಗು ಜಿಲ್ಲೆಯೊಂದಿಗೆ ಕೊಡವರಿಗಿರುವ ಅವಿನಾಭಾವ
ಕೊಡವ ಜನಾಂಗದ ಹಕ್ಕುಗಳ ಕುರಿತು ವ್ಯವಸ್ಥಿತ ಪ್ರಯತ್ನ ಅಗತ್ಯ ಪ್ರಮುಖರ ಅಭಿಮತ ಮಡಿಕೇರಿ, ಡಿ. ೨೯: ಕೊಡವ ಜನಾಂಗದವರು ತಮ್ಮ ಹಕ್ಕು ಭಾದ್ಯತೆಗಳ ಕುರಿತಾಗಿ ವ್ಯವಸ್ಥಿತ ರೀತಿಯ ಪ್ರಯತ್ನ ನಡೆಯಬೇಕಿದೆ. ಇತರ ಜಾತಿ - ಜನಾಂಗಗಳ ಕುರಿತು ಪರಸ್ಪರ ದೋಷಾರೋಪಣೆ,
‘ರಾಷ್ಟçಕವಿ ಕುವೆಂಪು ಅವರ ಬರಹಗಳು ಸಾರ್ವಕಾಲಿಕ’ಮಡಿಕೇರಿ, ಡಿ. ೨೯: ರಾಷ್ಟçಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು ಅವರು ಕನ್ನಡ ನಾಡು-ನುಡಿಗೆ ನೀಡಿರುವ ಕೊಡುಗೆಯನ್ನು ಪ್ರತಿಯೊಬ್ಬರೂ ತಿಳಿದುಕೊಂಡು, ನಾಡಿನ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮುಖ್ಯಮಂತ್ರಿ