ಕಾಫಿ ತೋಟಗಳಿಗೆ ಕಾಡಾನೆಗಳ ಧಾಳಿ

ನಾಪೋಕ್ಲು, ಜ. ೯: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಗ್ರಾಮದಲ್ಲಿ ಕಾಡಾನೆಗಳ ಉಪಟಳದಿಂದ ಗ್ರಾಮಸ್ಥರು ತತ್ತರಿಸುವಂತಾಗಿದೆ. ಪ್ರತಿದಿನ ಕಾಫಿ ತೋಟಗಳಿಗೆ ಧಾಳಿ ಇಡುವ ಕಾಡಾನೆಗಳು ಕಾಫಿ ಗಿಡಗಳನ್ನು

ಎಲ್ಲರನ್ನೂ ಒಗ್ಗೂಡಿಸುವ ನೆಲ ಭಾರತ ಡಾ ಅಬ್ದುಲ್ ರಶೀದ್

ಚೆಯ್ಯಂಡಾಣೆ, ಜ. ೯: ಯಾರನ್ನು ಬೇಡವೆನ್ನದೆ ಎಲ್ಲರನ್ನೂ ಒಗ್ಗೂಡಿಸಿ ಸೌಹಾರ್ದತೆಯಿಂದ ಕಾಣುವ ದೇಶವಿದ್ದರೆ ಅದು ನಮ್ಮ ಭಾರತ ಎಂದು ಕರ್ನಾಟಕ ರಾಜ್ಯ ಎಸ್.ವೈ.ಎಸ್. ಮಾಜಿ ರಾಜ್ಯಾಧ್ಯಕ್ಷ ಡಾ.

ಮಾಂದಲಪಟ್ಟಿಗೆ ವಾಹನ ಬಿಡದಿದ್ದಲ್ಲಿ ಸಾರಿಗೆ ಕಚೇರಿ ಎದುರು ಧರಣಿ

ಮಡಿಕೇರಿ, ಜ. ೯: ಮಾಂದಲಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯುವ ಜೀಪುಗಳಿಗೆ ಒಡ್ಡಿರುವ ನಿರ್ಬಂಧವನ್ನು ತೆರವುಗೊಳಿಸಬೇಕು, ಎರಡು ದಿನಗಳಲ್ಲಿ ತೆರವುಗೊಳಿಸದಿದ್ದರೆ ಜೀಪು ಚಾಲಕರ ಸಂಸಾರ ಸಹಿತ ಸಾರಿಗೆ ಇಲಾಖೆ ಕಚೇರಿ