ಜಯಂತ್ಯುತ್ಸವ ಆಚರಣೆ ಸಂಬAಧ ಪೂರ್ವಭಾವಿ ಸಭೆ

ಮಡಿಕೇರಿ, ಜ. ೧೧: ಜನವರಿ ತಿಂಗಳಲ್ಲಿ ಶಿವಯೋಗಿ ಸಿದ್ದರಾಮೇಶ್ವರ, ಮಹಾಯೋಗಿ ವೇಮನ, ಅಂಬಿಗರ ಚೌಡಯ್ಯ ಮತ್ತು ಮಡಿವಾಳ ಮಾಚಿದೇವ ಜಯಂತ್ಯುತ್ಸವ ಆಚರಣೆ ಸಂಬAಧ ಜಿಲ್ಲಾಧಿಕಾರಿ ವೆಂಕಟ್ ರಾಜಾ

ಕ್ರೀಡಾಕೂಟದಲ್ಲಿ ಗೃಹರಕ್ಷಕರ ಸಾಧನೆ

ಮಡಿಕೇರಿ, ಜ. ೧೧: ಬೆಂಗಳೂರಿನ ಆರ್.ಎ.ಮಂಡುಕರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಯಲ್ಲಿ ನಡೆದ ರಾಜ್ಯಮಟ್ಟದ ವೃತ್ತಿಪರ ಮತ್ತು ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ಕೊಡಗು ಜಿಲ್ಲೆಯ ಗೃಹರಕ್ಷಕ

ಶಬರಿಮಲೆಗೆ ತೆರಳುತ್ತಿದ್ದ ಬಸ್ಗೆ ಅಡ್ಡಲಾದ ಕಾಡಾನೆ

ಸೋಮವಾರಪೇಟೆ, ಜ. ೧೧: ಪಟ್ಟಣದಿಂದ ಶಬರಿಮಲೆಗೆ ತೆರಳುತ್ತಿದ್ದ ಅಯ್ಯಪ್ಪ ವ್ರತಧಾರಿಗಳಿದ್ದ ಬಸ್‌ಗೆ ಆನೆಚೌಕೂರು-ತಿತಿಮತಿ ಮಾರ್ಗಮಧ್ಯೆ ಕಾಡಾನೆಯೊಂದು ಅಡ್ಡಲಾಗಿ ಕೆಲಕಾಲ ಆತಂಕ ಸೃಷ್ಟಿಸಿದ್ದ ಘಟನೆ ಮೊನ್ನೆ ರಾತ್ರಿ ನಡೆದಿದೆ. ಪಟ್ಟಣದ

ಶಾಲಾ ವಾಹನ ಅವಘಡ ಮಕ್ಕಳಿಗೆ ಗಾಯ

ಸಿದ್ದಾಪುರ, ಜ. ೧೧: ಶಾಲಾ ಮಕ್ಕಳನ್ನು ಕರೆತರುತ್ತಿದ್ದ ವಾಹನ ಬಂಡೆಕಲ್ಲಿಗೆ ಅಪ್ಪಳಿಸಿದ ಪರಿಣಾಮ ೧೧ ಪುಟ್ಟ ಮಕ್ಕಳಿಗೆ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿರುವುದಿಲ್ಲ. ಸಿದ್ದಾಪುರ ಸಮೀಪದ ಕರಡಿಗೋಡು

ಖೇಲೋ ಇಂಡಿಯಾ ಕ್ರೀಡಾಕೂಟ ಜೋಶ್ನಾರಿಂದ ಕ್ರೀಡಾಜ್ಯೋತಿ

ಮಡಿಕೇರಿ, ಜ. ೧೧ : ಪ್ರಧಾನಿ ನರೇಂದ್ರ ಮೋದಿ ಅವರ ಪರಿಕಲ್ಪನೆಯ ೬ನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್ ಗೇಮ್ಸ್ ರಾಷ್ಟಿçÃಯ ಕ್ರೀಡಾಕೂಟ ತಮಿಳುನಾಡುವಿನಲ್ಲಿ ಆರಂಭಗೊಳ್ಳಲಿದೆ. ಈ