ಭಾರತದ ಅತೀ ದೊಡ್ಡ ಧಾರ್ಮಿಕ ಮಹೋತ್ಸವಕ್ಕೆ ವೈಭವದಿಂದ ಸಿದ್ಧವಾಗುತ್ತಿದೆ ಶ್ರೀರಾಮ ನಗರಿ್ಡ ಅನಿಲ್ ಎಚ್.ಟಿ. ಅಯೋಧ್ಯೆಯಿಂದ ಪ್ರತ್ಯಕ್ಷ ವರದಿ ಅಯೋಧ್ಯೆ - ಶ್ರೀರಾಮನಿಗೆ ೫೦೦ ವರ್ಷಗಳ ಬಳಿಕ ಅವನ ಹುಟ್ಟೂರಿಗೆ ಮರಳಿ ಬರುವ ಸಂಭ್ರಮ..ಬಹುಕೋಟಿ ಹಿಂದೂಗಳ ಶತಮಾನಗಳ ಕನಸು ನನಸಾಗುವ ಹೊತ್ತು..
ಈ ಹಿಂದೆ ಕೊಡಗಿನಲ್ಲಿದ್ದ ತಡಿಯಂಟವಿಡೆ ನಜೀರ್ ಸೇರಿ ೮ ಶಂಕಿತ ಉಗ್ರರ ವಿರುದ್ಧ ಚಾರ್ಜ್ ಶೀಟ್ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಜ. ೧೩: ದೇಶದ ವಿರುದ್ಧ ಪಿತೂರಿ, ವಿಧ್ವಂಸಕ ಕೃತ್ಯ ನಡೆಸುವ ಸಂಚು ಹಾಗೂ ‘ಫಿದಾಯೀನ್' (ಆತ್ಮಹತ್ಯೆ) ದಾಳಿ ನಡೆಸಲು ಸಂಚು ರೂಪಿಸಿದ ಆರೋಪದಡಿಯಲ್ಲಿ ಪಾಕಿಸ್ತಾನ
ಸಮಸ್ಯೆಗಳು ಉಂಟಾದಾಗ ಸಮುದಾಯದವರು ಒಗ್ಗಟ್ಟಾಗಬೇಕು ಮಡಿಕೇರಿ, ಜ. ೧೩: ಮಡಿಕೇರಿ ನಗರದಲ್ಲಿಯೇ ಗೌಡ ಸಮುದಾಯದವರು ಸಾಕಷ್ಟು ಸಂಖ್ಯೆಯಲ್ಲಿದ್ದು, ಸಮುದಾಯದವರಿಗೆ ಸಮಸ್ಯೆ ಉಂಟಾದರೆ ಎಲ್ಲರೂ ಒಗ್ಗಟ್ಟಾಗಿ ಎದುರಿಸಬೇಕೆಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ
ನಾಳೆ ವಿಜಯ ವಿನಾಯಕ ಒಕ್ಕೂಟದ ಸಂತೋಷಕೂಟಮಡಿಕೇರಿ, ಜ. ೧೩: ಮಡಿಕೇರಿ ನಗರದ ಕಾವೇರಿ ಬಡಾವಣೆ, ವಿಜಯನಗರ ಬಡಾವಣೆ, ಡೈರಿ ಫಾರಂ, ಕನ್ನಿಕಾ ಬಡಾವಣೆ, ಟಿ.ಜಾನ್ ಬಡಾವಣೆ, ಪ್ರಕೃತಿ ಬಡಾವಣೆಗಳನ್ನೊಳಗೊಂಡ ಶ್ರೀ ವಿಜಯ ವಿನಾಯಕ
ಚೆಕ್ ಅಮಾನ್ಯ ಪ್ರಕರಣ ಆರೋಪಿಗೆ ಸಜೆಪೊನ್ನಂಪೇಟೆ, ಜ. ೧೩: ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗೆ ಪೊನ್ನಂಪೇಟೆಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಗೋಣಿಕೊಪ್ಪಲು ಸಮೀಪದ ಅರವತ್ತೋಕ್ಲು ಗ್ರಾಮದ ವಿ.ಆರ್.