ವಾಹನದಲ್ಲಿ ಸಾಗಿಸುತ್ತಿದ್ದ ಹುಲ್ಲಿಗೆ ಬೆಂಕಿ ತಪ್ಪಿದ ಅನಾಹುತ

ಸೋಮವಾರಪೇಟೆ, ಜ. ೧೩: ಟ್ರಾö್ಯಕ್ಟರ್‌ನಲ್ಲಿ ಹುಲ್ಲು ಸಾಗಿಸುತ್ತಿದ್ದ ಸಂದರ್ಭ ಸೋಮವಾರಪೇಟೆ- ಶಾಂತಳ್ಳಿ ರಾಜ್ಯ ಹೆದ್ದಾರಿಯಲ್ಲಿ ಆಕಸ್ಮಿಕವಾಗಿ ಹುಲ್ಲಿಗೆ ಬೆಂಕಿ ತಾಗಿ ಭಾರೀ ಅನಾಹುತ ತಪ್ಪಿದ ಘಟನೆ ಇಂದು

ಕೊನೆಗೂ ಕತ್ತಲೆಕಾಡು ರಸ್ತೆಗೆ ಡಾಂಬರು ಭಾಗ್ಯ

ಮಡಿಕೇರಿ, ಜ. ೧೩: ಕತ್ತಲೆಕಾಡಿನ ಹದಗೆಟ್ಟ ರಸ್ತೆಗೆ ಕೊನೆಗೂ ಡಾಂಬರೀ ಕರಣದ ಭಾಗ್ಯ ದೊರೆತಿದೆ. ಕಳೆದೆರಡು ವರ್ಷಗಳಿಂದ ಕತ್ತಲೆಕಾಡು ಜಂಕ್ಷನ್‌ನಿAದ ಸುಮಾರು ಅರ್ಧ ಕಿಲೋ ಮೀಟರ್ ರಸ್ತೆ

ರಾಜ್ಯಮಟ್ಟದ ಕರಾಟೆ ಮತ್ತು ಯೋಗ ಪಂದ್ಯಾವಳಿಗೆ ಚಾಲನೆ

ಮುಳ್ಳೂರು, ಜ. ೧೩: ‘ಸಮರ ಕಲೆ ಮತ್ತು ಯೋಗಾಭ್ಯಾಸದಿಂದ ಆತ್ಮರಕ್ಷಣೆಯ ಜೊತೆಯಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿಯಾಗುತ್ತದೆ’ ಎಂದು ವೈದ್ಯ ಡಾ. ನವೀನ್ ಹೇಳಿದರು.

ಫೆಬ್ರವರಿಯಲ್ಲಿ ಬ್ರಹ್ಮ ಮೊಗೇರೆರ್ ತುಳು ಯಕ್ಷಗಾನ ಬಯಲಾಟ

ಮಡಿಕೇರಿ, ಜ. ೧೩; ಮದೆನಾಡುವಿನ ಬ್ರಹ್ಮ ಮೊಗೇರೆರ್ ಯಕ್ಷಗಾನ ಸಮಿತಿಯ ಆಶ್ರಯದಲ್ಲಿ ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಸಹಯೋಗದೊಂದಿಗೆ ಕಾರ್ನಿಕ ದೈವದ ಇತಿಹಾಸವನ್ನು ಸಾರುವ ಬ್ರಹ್ಮ

ಕಲೆ ಸಾಹಿತ್ಯಕ್ಕೆ ಸಂಬAಧ ಬೆಸೆಯುವ ಶಕ್ತಿಯಿದೆ ಅನಂತಶಯನ

ಸೋಮವಾರಪೇಟೆ, ಜ. ೧೩: ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜನೆಗೊಂಡಿದ್ದ ಸರಳ ಸುಂದರ ಸಮಾರಂಭದಲ್ಲಿ, ಯುವ ಕವಿ, ಸಾಹಿತಿಯಾಗಿಯೂ ಹೆಸರು ಮಾಡುತ್ತಿರುವ ಯಡವನಾಡು ಗ್ರಾಮದ ಹೇಮಂತ್ ಪಾರೇರಾ ಅವರ ‘ಮೌನ