ಅರೆಭಾಷೆ ಗೌಡ ಸಂಸ್ಕೃತಿ ಉಳಿಸಿ ಬೆಳೆಸಿ ಶಾಸಕ ಮಂಥರ್ ಗೌಡಸೋಮವಾರಪೇಟೆ, ಜ. ೨೧: ಅರೆಭಾಷೆ ಗೌಡ ಸಮುದಾಯದ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಬೇಕು. ಈ ನಿಟ್ಟಿನಲ್ಲಿ ಸಮಾಜದ ಕಾರ್ಯಚಟುವಟಿಕೆಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಶಾಸಕ
೧೨ನೇ ಶತಮಾನದ ವಚನಕಾರರ ಆಂದೋಲನದಿAದ ಸಮಾಜದಲ್ಲಿ ಸಮಾನತೆಕಣಿವೆ, ಜ. ೨೧: ಹನ್ನೆರಡನೇ ಶತಮಾನದ ವಚನಕಾರರ ಸಾಮಾಜಿಕ ಆಂದೋಲನ ದಿಂದಾಗಿಯೇ ಸಮಾಜದಲ್ಲಿದ್ದ ತಾರತಮ್ಯ, ಜಾತಿ ಪದ್ಧತಿ, ಮೇಲು ಕೀಳು ಎಂಬ ಭಾವನೆಗಳು ದೂರವಾಗಿವೆ. ಹಾಗಾಗಿ ವಚನಕಾರರ
ಸರಕಾರಿ ನೌಕರರ ಬೇಡಿಕೆ ಈಡೇರಿಕೆಗಾಗಿ ಮನವಿಸೋಮವಾರಪೇಟೆ, ಜ. ೨೧: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಸಂಘದ ತಾಲೂಕು ಘಟಕದ ವತಿಯಿಂದ ಶಾಸಕ ಡಾ. ಮಂಥರ್ ಗೌಡ ಅವರಿಗೆ
ಅಲ್ ಅಮೀನ್ ಸಂಸ್ಥೆಯಿAದ ಉಚಿತ ಸಾಮೂಹಿಕ ವಿವಾಹ ಅರ್ಜಿಗಳ ಆಹ್ವಾನ ಮಡಿಕೇರಿ, ಜ. ೨೧: ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಜಿಲ್ಲೆಯ ಮುಸ್ಲಿಂ ಸಮಾಜದ ಬಡ ಹಾಗೂ ಅನಾಥ ಹೆಣ್ಣು ಮಕ್ಕಳ ಉಚಿತ ಸಾಮೂಹಿಕ ವಿವಾಹಕ್ಕೆ
ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಸೋಮವಾರಪೇಟೆ, ಜ. ೨೧: ತಾಲೂಕಿನ ಸಮಗ್ರ ಅಭಿವೃದ್ಧಿಯ ಚಿಂತನೆಯೊAದಿಗೆ ಆಡಳಿತ ವರ್ಗದ ಗಮನ ಸೆಳೆದು, ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸುವ ಸಂಬAಧ ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ