ರಾಷ್ಟçಮಂದಿರವಾಗಿ ಶ್ರೀ ರಾಮಮಂದಿರ ಲೋಕಾರ್ಪಣಮಸ್ತು ಅನಿಲ್ ಎಚ್.ಟಿ. ಅಯೋಧ್ಯೆ - ದೇವನಗರಿಯಂತೆ ಪರಿವರ್ತನೆಯಾದ ಶ್ರೀರಾಮನಗರಿ ಯಲ್ಲಿ ೨೦೨೪ ರ ೨೨ ನೇ ದಿನದ ಸೋಮವಾರದಂದು ಮಧ್ಯಾಹ್ನ ೧೨ ಗಂಟೆ ೨೯ ನಿಮಿಷ ೦೮ ಸೆಕೆಂಡ್
ಜಿಲ್ಲೆಯಾದ್ಯಂತ ಶ್ರೀರಾಮನನ್ನು ಸ್ಮರಿಸಿದ ಭಕ್ತಗಣ ಮಡಿಕೇರಿ, ಜ. ೨೨: ೫೦೦ ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಬಾಲರಾಮ ದೇವರಿಗೆ ಪ್ರಾಣಪ್ರತಿಷ್ಠಾಪನೆಯ ಸುದಿನವನ್ನು ಜಿಲ್ಲೆಯಲ್ಲಿ ಸಂಭ್ರಮದಿAದ ಆಚರಿಸಲಾಯಿತು. ಜಿಲ್ಲೆಯಾದ್ಯಂತ ಶ್ರೀರಾಮನನ್ನು
ಅಕ್ರಮ ಗೋ ಮಾಂಸ ಸಾಗಾಟ ಬಂಧನಪೊನ್ನAಪೇಟೆ, ಜ. ೨೨: ಪೊನ್ನಂಪೇಟೆಯಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಿಸುತ್ತಿದ್ದ ಅಸ್ಸಾಂ ಮೂಲದ ಮೂವರು ಆರೋಪಿಗಳನ್ನು ಮಾಂಸದ ಸಮೇತ ಪೊನ್ನಂಪೇಟೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಹೈ
ಭೂ ಸೇನಾ ತಂಡವನ್ನು ಮುನ್ನಡೆಸಲಿರುವ ಕ್ಯಾಪ್ಟನ್ ಶರಣ್ಯರಾವ್ ಮಡಿಕೇರಿ, ಜ. ೨೨: ಕೊಡಗಿನ ಕ್ಯಾಪ್ಟನ್ ಶರಣ್ಯ ರಾವ್ ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭೂ ಸೇನೆಯ ಅಗ್ನಿವೀರರ ತಂಡವನ್ನು ಮುನ್ನಡೆ ಸಲಿದ್ದಾರೆ. ಭಾರತದ ಇತಿಹಾಸದಲ್ಲಿ ಪ್ರಥಮ
ಉಸ್ತುವಾರಿ ಸಚಿವರ ಭೇಟಿ ಮಡಿಕೇರಿ, ಜ. ೨೨: ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ತಾ. ೨೩, ೨೫ ಮತ್ತು ೨೬