ಗಣರಾಜ್ಯೋತ್ಸವ ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರಸೋಮವಾರಪೇಟೆ, ಜ. ೨೨: ತಾಲೂಕು ಆಡಳಿತ ಇಲ್ಲಿನ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾ. ೨೬ರಂದು ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಅದ್ದೂರಿ
ಲೋಕಸಭಾ ಚುನಾವಣೆ ಅಂತಿಮ ಮತದಾರರ ಪಟ್ಟಿ ಪ್ರಕಟಮಡಿಕೇರಿ, ಜ. ೨೨: ಲೋಕಸಭಾ ಚುನಾವಣೆ ಹಿನ್ನೆಲೆ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸ ಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ
ಕಣಿವೆಯಲ್ಲಿ ರಾಜ್ಯ ಸಾಹಿತಿ ಬರಹಗಾರರ ಸಂಗಮ ಕಣಿವೆ, ಜ. ೨೨: ಐವತ್ತು ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಬೃಹತ್ ಸಾಮಾಜಿಕ ಜಾಲತಾಣದ ಬರಹಗಾರರ ಸಂಘಟನೆ ‘ಕಥಾಗುಚ್ಛ’ ತಾ. ೨೧ ರಂದು ಕಣಿವೆ ಶ್ರೀ ರಾಮಲಿಂಗೇಶ್ವರ
ಎಲ್ಲರೂ ಶಿಕ್ಷಣ ಪಡೆದರೆ ಸಮಾಜದಲ್ಲಿ ಬದಲಾವಣೆ ಸಾಧ್ಯ ಡಾಮಂಥರ್ ಗೌಡ ಮಡಿಕೇರಿ, ಜ. ೨೨: ಪ್ರತಿಯೊಬ್ಬರೂ ವಿದ್ಯಾಭ್ಯಾಸ ಪಡೆದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ. ಆ ನಿಟ್ಟಿನಲ್ಲಿ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ಮಡಿಕೇರಿ
ಮುಸ್ಲಿಂ ಕಪ್ ವಾಲಿಬಾಲ್ ಕೊಟ್ಟಮುಡಿ ಝೆಡ್ವೈಸಿ ತಂಡ ಚಾಂಪಿಯನ್ಪೊನ್ನಂಪೇಟೆ, ಜ. ೨೨: ಕೊಟ್ಟಮುಡಿ ಝೆಡ್.ವೈ.ಸಿ. ತಂಡವು ೧೫ನೇ ವರ್ಷದ ಕೊಡಗು ಜಿಲ್ಲಾ ಮುಸ್ಲಿಂ ಕಪ್ ವಾಲಿಬಾಲ್ ಪಂದ್ಯಾವಳಿಯ ಚಾಂಪಿಯನ್ ಪಟ್ಟವನ್ನು ತನ್ನ ಮುಡಿಗೇರಿಸಿಕೊಂಡಿತು. ಕಳೆದ ಬಾರಿಯ