ಕತ್ತಲಾದರೂ ಕೆಳಗಿಳಿಯದ ಧ್ವಜ ಮಡಿಕೇರಿ, ಜ. ೨೬: ರಾಷ್ಟçಧ್ವಜ ಭಾರತೀಯತೆಯ ಹೆಮ್ಮೆಯ ಪ್ರತೀಕ. ಧ್ವಜವನ್ನು ಬೆಳಿಗ್ಗೆ ಆರೋಹಣ ಮಾಡಿದರೆ, ಸಂಜೆ ಸೂರ್ಯಸ್ತವಾಗುವ ಮುನ್ನ ಅವರೋಹಣ ಮಾಡಬೇಕೆಂದು ಧ್ವಜ ನೀತಿಯಲ್ಲಿ ಉಲ್ಲೇಖವಿದೆ. ಆದರೆ,
ಕೊಡವ ಭಾಷಿಕ ಸಮುದಾಯಗಳ ಕೂಟದಿಂದ ಸಿಎಂಗೆ ಮನವಿ ಮಡಿಕೇರಿ, ಜ. ೨೬: ಕೊಡವ ಭಾಷಿಕ ಸಮುದಾಯಗಳ ಕೂಟದ ವತಿಯಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ವೀರಾಜಪೇಟೆಗೆ ಭೇಟಿ ನೀಡಿದ ಸಂದರ್ಭ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರ
ಜಾಗೃತ ಯುವ ಶಕ್ತಿಯಿಂದ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ ಸೋಮವಾರಪೇಟೆ, ಜ. ೨೬: ಯುವ ಜನಾಂಗ ಈ ದೇಶದ ಭವಿಷ್ಯ. ಯುವ ಶಕ್ತಿ ಜಾಗೃತವಿದ್ದರೆ ಮಾತ್ರ ಭಾರತ ಬಲಿಷ್ಠವಾಗಿ ಉಳಿಯಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಪ್ರತಿಯೋರ್ವರೂ ಜವಾಬ್ದಾರಿ
ಸಂವಿಧಾನದ ಆಶಯವನ್ನು ಸಾಕಾರಗೊಳಿಸುವುದು ನಮ್ಮ ಕರ್ತವ್ಯ ವೀರಾಜಪೇಟೆ, ಜ. ೨೬: ಸ್ವಾತಂತ್ರ‍್ಯ ಎನ್ನುವುದು ಕೇವಲ ರಾಜಕೀಯ ಕ್ಷೇತ್ರಕ್ಕೆ ಸೀಮಿತವಾದುದಲ್ಲ. ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ‍್ಯ ಸಾಕ್ಷಾತ್ಕಾರಗೊಂಡಾಗ ಮಾತ್ರ ಪ್ರಜಾಪ್ರಭುತ್ವ. ಇದನ್ನೇ ಬಾಬಾ ಸಾಹೇಬ್ ಅಂಬೇಡ್ಕರ್
ಸಂವಿಧಾನದ ಅಂಶಗಳನ್ನು ಪಾಲಿಸುವುದು ಕರ್ತವ್ಯ ಕುಶಾಲನಗರ, ಜ. ೨೬: ಸಂವಿಧಾನದಲ್ಲಿ ಉಲ್ಲೇಖಿಸಿದ ಅಂಶಗಳನ್ನು ಪಾಲಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಕುಶಾಲನಗರ ತಹಶೀಲ್ದಾರ್ ಹಾಗೂ ತಾಲೂಕು ರಾಷ್ಟಿçÃಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷ