ಬಾಲವಲೀಕಾರ್ ಸಂಘಕ್ಕೆ ಆಯ್ಕೆವೀರಾಜಪೇಟೆ, ಜ. ೨೭: ವೀರಾಜಪೇಟೆ ಪಟ್ಟಣದಲ್ಲಿರುವ ೮೦ ವರ್ಷಗಳಷ್ಟು ಹಳೆಯದಾದ ಕೊಡಗು ಬಾಲವಲೀಕಾರ್ ಉತ್ತಮ ಜೀವನ ಸಹಕಾರ ಸಂಘಕ್ಕೆ ಇತ್ತೀಚಿಗೆ ಚುನಾವಣೆ ಪ್ರಕ್ರಿಯೆ ನಡೆದು ಒಟ್ಟು ೧೫
ಜಿಲ್ಲೆಯಾದ್ಯಂತ ಶ್ರೀರಾಮನನ್ನು ಸ್ಮರಿಸಿದ ಭಕ್ತಗಣ ವೀರಾಜಪೇಟೆ: ಧಾರ್ಮಿಕ, ಐತಿಹಾಸಿಕವಾಗಿ ಮಹತ್ವ ಪಡೆದಿರುವ ಅಯೋಧ್ಯೆ ರಾಮಮಂದಿರ ಉದ್ಘಾಟನೆಯನ್ನು ಸಾಕ್ಷೀಕರಿಸಲು ಗಡಿನಾಡಾದ ವೀರಾಜಪೇಟೆ ಜನತೆ ಕಾರಣೀಭೂತರಾದರು. ಬೆಳಿಗ್ಗೆಯಿಂದಲೇ ನಗರದ ವಿವಿಧ ದೇವಾಲಯಗಳಲ್ಲಿ ರಾಮಜಪ, ಪೂಜೆ, ಜಪತಪ ನಡೆಯಿತು.
ರೋಹನ್ ಜೋಶ್ನಾಗೆ ಪದ್ಮಶ್ರೀಮಡಿಕೇರಿ/ ಗೋಣಿಕೊಪ್ಪ ವರದಿ, ಜ. ೨೬: ಅಂತರರಾಷ್ಟಿçÃಯ ಟೆನ್ನಿಸ್ ಡಬಲ್ಸ್ ವಿಭಾಗದಲ್ಲಿ ವಿಶ್ವ ನಂಬರ್-೧ ಸ್ಥಾನವನ್ನು ಇತ್ತೀಚೆಗಷ್ಟೆ ಗಿಟ್ಟಿಸಿಕೊಂಡ ಕೊಡಗಿನ ಮಾದಾಪುರ ಗರಗಂದೂರು ಗ್ರಾಮದ ಮಚ್ಚಂಡ ರೋಹನ್
ಪುಷ್ಪರಾಶಿಯಲ್ಲಿ ಅರಳಿದ ಮನಮೋಹಕ ಕಲಾಕೃತಿಗಳುಮಡಿಕೇರಿ, ಜ. ೨೬: ಕಣ್ಣಿಗೆ ಆನಂದ ನೀಡುವ ಬಗೆಬಗೆಯ ಹೂಗಳು, ಪುಷ್ಪರಾಶಿಯಲ್ಲಿ ಅರಳಿದ ಮನಮೋಹಕ ಕಲಾಕೃತಿಗಳು, ಅವುಗಳನ್ನು ಕಣ್ತುಂಬಿಕೊAಡ ಜನತೆ.. ಹೌದು..ಈ ದೃಶ್ಯಾವಳಿಗಳು ಕಂಡುಬAದಿದ್ದು ಮಡಿಕೇರಿಯ ಪ್ರಮುಖ ಪ್ರವಾಸಿ
ಸರ್ವೋದಯ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರಲು ಸರಕಾರ ಬದ್ಧ ಮಡಿಕೇರಿ, ಜ. ೨೬: ಬಸವ ಪಥಕ್ಕೆ ಅಗ್ರಸ್ಥಾನ ನೀಡಲು ನಮ್ಮ ಸರ್ಕಾರ ತೀರ್ಮಾನಿಸಿದ್ದು, ಬಸವೇಶ್ವರರು ಕನ್ನಡ ನಾಡಿನ ಸಂಸ್ಕೃತಿ ಪ್ರತಿಪಾದಿಸಿದ ಮೌಲ್ಯಗಳ ರೂಪಕವಾಗಿ ನೋಡುವುದರಿಂದ ನಾಡಿಗೆ ಹೆಚ್ಚಿನ