ಜಿಲ್ಲೆಯಾದ್ಯಂತ ಗಣರಾಜ್ಯೋತ್ಸವ

ಮಡಿಕೇರಿ: ಮಡಿಕೇರಿ ಮಹದೇವಪೇಟೆಯ ಸೋಮವಾರಪೇಟೆ ರಸ್ತೆಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ೭೫ನೇ ಗಣರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಲಾಯಿತು. ಬೆಳಿಗ್ಗೆ ಅಂಗನವಾಡಿ ಕೇಂದ್ರದ ಅಧ್ಯಕ್ಷೆ ಪ್ರಿಯಾ ಗುರುಕಿರಣ್ ಅವರು ಧ್ವಜಾರೋಹಣ ಮಾಡಿದರು. ನಗರಸಭಾ

ಪರಿಶಿಷ್ಟ ಜಾತಿಗೆ ಮೀಸಲಿರುವ ಸ್ಮಶಾನ ಜಾಗ ಒತ್ತುವರಿಗೆ ಯತ್ನ ಆರೋಪ

ಸೋಮವಾರಪೇಟೆ, ಫೆ.೧ : ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಹರಗ ಗ್ರಾಮದಲ್ಲಿ ಪೂರ್ವಿಕರ ಕಾಲದಿಂದಲೂ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದಂತೆ ಸ್ಮಶಾನಕ್ಕಾಗಿ ಮೀಸಲಿರಿಸಿದ್ದ ಜಾಗವನ್ನು ಗ್ರಾಮದ ವ್ಯಕ್ತಿಯೋರ್ವರು ಒತ್ತುವರಿಗೆ

ಮಡಿಕೇರಿಯ ಕಲಾವಿದರಿಂದ ಗೀತ ಗಾಯನ ಮಡಿಕೇರಿ ತಾಲೂಕು ಜಾನಪದ ಪರಿಷತ್ ಆಯೋಜನೆ

ಮಡಿಕೇರಿ, ಫೆ. ೧: ಅಲ್ಲಿ ವೇದಿಕೆ ಇರಲಿಲ್ಲ.. ಗಂಟೆಗಟ್ಟಲೆ ಭಾಷಣ ಇರಲಿಲ್ಲ..ಹಾರತುರಾಯಿಗಳಿರಲಿಲ್ಲ.. ಎಲ್ಲರೂ ನೆಲಹಾಸಿನಲ್ಲಿ ಕುಳಿತು ಎರಡೂವರೆ ಗಂಟೆ ಕಾಲ ಗಾನಸುಧೆಯನ್ನು ಸವಿದ ಕಾರ್ಯಕ್ರಮ ಅದಾಗಿತ್ತು. ಮಡಿಕೇರಿ ತಾಲೂಕು

ಮಕ್ಕಂದೂರಿನಲ್ಲಿ ಮೇಳೈಸಿದ ಕ್ರೀಡಾ ಹಬ್ಬ

ಮಡಿಕೇರಿ, ಫೆ.೧: ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಕ್ಕಂದೂರು ಕ್ರಿಕೆಟ್ ಕ್ಲಬ್(ಎಂಸಿಸಿ) ವತಿಯಿಂದ ಗ್ರಾಮ ವ್ಯಾಪ್ತಿಯ ಸಾರ್ವಜನಿಕರು, ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ ವಿವಿಧ ಗ್ರಾಮೀಣ ಕ್ರೀಡಾಕೂಟಗಳಲ್ಲಿ