ಗ್ಯಾಸ್ ಗೀಸರ್ ಸೋರಿಕೆಯಿಂದ ಪ್ರವಾಸಿ ಮಹಿಳೆ ಸಾವು ಪ್ರಕರಣಮಡಿಕೇರಿ, ಫೆ. ೪ : ೨೦೨೧ ರಲ್ಲಿ ಕೊಡಗಿಗೆ ಪ್ರವಾಸಕ್ಕೆಂದು ಆಗಮಿಸಿದ್ದ ಮಹಿಳೆಯೋರ್ವಳು, ಆಕೆ ತಂಗಿದ್ದ ಹೋಮ್‌ಸ್ಟೇನಲ್ಲಿ ಗ್ಯಾಸ್ ಗೀಸರ್ ಬಳಸುತ್ತಿದ್ದಾಗ ಅದರಿಂದ ಸೋರಿಕೆಯಾದ ಕಾರ್ಬನ್ ಮೋನಾಕ್ಸೆöÊಡ್
ಬ್ರಿಗೇಡಿಯರ್ ಆಗಿ ಮಾಚಂಗಡ ಶಿಶಿರ್ ತಮ್ಮಯ್ಯ ಮಡಿಕೇರಿ, ಫೆ. ೪: ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಕೊಡಗಿನ ಮಾಚಂಗಡ ಶಿಶಿರ್ ತಮ್ಮಯ್ಯ ಅವರು ಇದೀಗ ಭೂಸೇನೆಯಲ್ಲಿ ಬ್ರಿಗೇಡಿಯರ್ ಹುದ್ದೆಗೆ ಪದೋನ್ನತಿ ಹೊಂದಿದ್ದಾರೆ.
ಚೇಲಾವರ ಜಲಪಾತದಲ್ಲಿ ಮುಳುಗಿ ಯುವಕ ದುರ್ಮರಣ ಚೆಯ್ಯಂಡಾಣೆ/ನಾಪೋಕ್ಲು, ಫೆ. ೪: ನಿರ್ಬಂಧದ ನಡುವೆ ಯೂ ಜಲಪಾತಕ್ಕಿಳಿದು ಮತ್ತೋರ್ವ ಯುವಕ ಸಾವನ್ನಪ್ಪಿರುವ ಘಟನೆ ಸಮೀಪದ ಚೆಯ್ಯಂ ಡಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರದಲ್ಲಿರುವ ಜಲಪಾತದಲ್ಲಿ ನಡೆದಿದೆ. ನೀರಿನ
ಕೂಡಿಗೆಯಲ್ಲಿ ನವಸಾಕ್ಷರರಿಗೆ ಪ್ರಮಾಣ ಪತ್ರ ವಿತರಣೆಕೂಡಿಗೆ, ಫೆ. ೪: ಜಿಲ್ಲಾ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಡಯಟ್ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದೊಂದಿಗೆ ತಾಲೂಕುಮಟ್ಟದ ನವಸಾಕ್ಷರರಿಗೆ
ನಿರಂತರ ಕಲಿಕೆಯಿಂದ ಸಾಧನೆಯ ಮೆಟ್ಟಿಲೇರಲು ಸಾಧ್ಯ ಡಾ ಮಂಥರ್ ಗೌಡಸೋಮವಾರಪೇಟೆ, ಫೆ. ೪: ನಿರಂತರ ಕಲಿಕೆಯಿಂದ ಮಾತ್ರ ಸಾಧನೆಯ ಮೆಟ್ಟಿಲೇರಲು ಸಾಧ್ಯ. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿ ಗಳು ನಿರಂತರ ಅಭ್ಯಾಸದ ಮೂಲಕ ಜ್ಞಾನ ಸಂಪಾದಿಸಿಕೊAಡಲ್ಲಿ ಸಮಾಜ ದಲ್ಲಿ