ಬೀಟೆ ಹೊನ್ನೆ ಮರದ ನಾಟಾ ವಶ

ಶನಿವಾರಸಂತೆ, ಫೆ. ೫: ಕಾಫಿ ತೋಟವೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಬೀಟೆ ಮತ್ತು ಹೊನ್ನೆ ಮರದ ನಾಟವನ್ನು ಶನಿವಾರಸಂತೆ ವಲಯ ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ

ಕಂದಾಯ ಸಚಿವರೇ ಮಡಿಕೇರಿ ಮಿನಿ ವಿಧಾನಸೌಧ ಕಾಮಗಾರಿ ೨೦೧೬ರಿಂದಲೂ ನಡೆಯುತ್ತಿದೆ

ಮಡಿಕೇರಿ, ಫೆ. ೪: ತಾಲೂಕು ಆಡಳಿತವನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಪ್ರತಿ ತಾಲೂಕಿನಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸರಕಾರ ಅಡಿಗಲ್ಲು ಇಟ್ಟು ಅನೇಕ ವರ್ಷ ಉರುಳಿದರೂ

ಜಿಲ್ಲೆಗೆ ಇಂದು ಕಂದಾಯ ಸಚಿವರ ಭೇಟಿ ಜನರಲ್ಲಿ ಹಲವು ನಿರೀಕ್ಷೆಗಳು

ಮಡಿಕೇರಿ, ಫೆ. ೪: ಕೊಡಗು ಜಿಲ್ಲೆಯ ರೈತರು - ಬೆಳೆಗಾರರು, ಮಾಜಿ ಸೈನಿಕರು ಸೇರಿದಂತೆ ಕೃಷಿಪ್ರಧಾನವಾದ ಜಿಲ್ಲೆಯ ಬಹುತೇಕ ಮಂದಿ ಕಂದಾಯ ಇಲಾಖೆಗೆ ಸಂಬAಧಿಸಿದAತೆ ಹತ್ತು -