ಯಡವನಾಡು ಮೀಸಲು ಅರಣ್ಯದಲ್ಲಿ ಅಗ್ನಿ ನರ್ತನ

ಸೋಮವಾರಪೇಟೆ, ಫೆ. ೨೮: ಕುಶಾಲನಗರ-ಸೋಮವಾರಪೇಟೆ ಗಡಿಯನ್ನು ಹಂಚಿಕೊAಡಿರುವ ಯಡವನಾಡು ಮೀಸಲು ಅರಣ್ಯದಲ್ಲಿ ಬೆಂಕಿ ಹರಡಿಕೊಂಡಿದ್ದು, ೫೦ಕ್ಕೂ ಅಧಿಕ ಎಕರೆ ಅರಣ್ಯ ಪ್ರದೇಶ ಭಸ್ಮವಾಗಿದೆ. ಅಗ್ನಿಯ ನರ್ತನಕ್ಕೆ ಅಂಕೆಯಿಲ್ಲದAತಾಗಿದ್ದು, ಸ್ಥಳೀಯರು,

ಅರಸಿನಕುಪ್ಪೆಯಲ್ಲಿ ಗ್ರಾಮ ದೇವತೆ ಸಮುದಾಯ ಭವನ ಉದ್ಘಾಟನೆ

ಸೋಮವಾರಪೇಟೆ, ಫೆ. ೨೮: ಗ್ರಾಮಗಳಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳಿಗೆ ಗ್ರಾಮಸ್ಥರ ನಡುವೆ ಒಗ್ಗಟ್ಟು ಅಗತ್ಯ ಎಂದು ಅಖಿಲ ಭಾರತೀಯ ಸಂತ ಸಮಿತಿಯ ಕೊಡಗು ಜಿಲ್ಲಾ ಅಧ್ಯಕ್ಷ ಹಾಗೂ

ಶಾಸಕರಿಂದ ಶಾಲಾ ಕೊಠಡಿಗಳ ಉದ್ಘಾಟನೆ

ಮುಳ್ಳೂರು, ಫೆ. ೨೮: ‘ಸರಕಾರಿ ಶಾಲೆಗಳ ಬೆಳವಣಿಗೆಯಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಬಹುಮುಖ್ಯವಾಗುತ್ತದೆ’ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಅಭಿಪ್ರಾಯಪಟ್ಟರು. ಶನಿವಾರಸಂತೆ ಸರ್ಕಾರಿ ಮಾದರಿ

ಕೊಯನಾಡು ಮಸೀದಿಯ ಉತ್ಸವದ ಅಂಗವಾಗಿ ಮಜ್ಲಿಸ್

ಮಡಿಕೇರಿ, ಫೆ. ೨೮: ಕೊಯನಾಡು ಮಸೀದಿಯ ೨೬ನೇ ಸ್ವಲಾತ್ ವಾರ್ಷಿಕೋತ್ಸವದ ಬೃಹತ್ ಮಜ್ಲಿಸ್ ಮಸೀದಿ ವಠಾರದಲ್ಲಿ ವಿಜೃಂಭಣೆಯಿAದ ನಡೆಯಿತು. ಅಹ್ಲ್ ಬೈತ್ ಕಣ್ಮಣಿ ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್ ಅಹ್ದಲ್