ಸುಂಟಿಕೊಪ್ಪ ಗ್ರಾಪಂ ಹರಾಜು ಪ್ರಕ್ರಿಯೆಯಲ್ಲಿ ಗದ್ದಲಸುಂಟಿಕೊಪ್ಪ, ಫೆ. ೨೮: ಇಲ್ಲಿನ ಗ್ರಾಮ ಪಂಚಾಯಿತಿ ವತಿಯಿಂದ ಮಾಂಸ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಪರ-ವಿರೋಧ ಚರ್ಚೆಗಳಾಗಿ ಗದ್ದಲದ ಗೂಡಾದ ಘಟನೆ ನಡೆಯಿತು. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ
ಇಂದಿನಿAದ ವಿಶು ಕ್ರಿಕೆಟ್ ಕಪ್*ಗೋಣಿಕೊಪ್ಪ, ಫೆ. ೨೮: ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿ, ಕೊಡಗು ಹಿಂದೂ ಮಲಯಾಳಿ ಸಮಾಜ ವತಿಯಿಂದ ಮೊದಲನೇ ವರ್ಷದ ವಿಶು ಕ್ರಿಕೆಟ್ ಕಪ್ ಉತ್ಸವಕ್ಕೆ ತಾ. ೨೯ರಂದು
ಮಾ ೧ ರಂದು ಮಸ್ತಾನ್ ಮಲಂಗ್ ಷಾ ವಲಿ ಉರೂಸ್ಸೋಮವಾರಪೇಟೆ, ಫೆ. ೨೮: ಇಲ್ಲಿನ ಹನಫಿ ಜಾಮಿಯಾ ಮಸೀದಿಯ ಹಝ್ರತ್ ಮಸ್ತಾನ್ ಮಲಂಗ್ ಷಾ ವಲಿ ಉರೂಸ್ ಮಾ. ೧ ರಂದು ರೇಂಜರ್ ಬ್ಲಾಕ್ ಜಾಮಿಯಾ ಮಸೀದಿಯಲ್ಲಿ
ಭವಿಷ್ಯ ನಿಧಿ ಮಾಹಿತಿ ಕಾರ್ಯಕ್ರಮಮಡಿಕೇರಿ, ಫೆ. ೨೮: ಮೈಸೂರು ಭವಿಷ್ಯ ನಿಧಿ ಪ್ರಾದೇಶಿಕ ಕೇಂದ್ರದಿAದ ‘ನಿಧಿ ಆಪ್ಕೆ ನಿಕಟ್’ (ಭವಿಷ್ಯ ನಿಧಿ ನಿಮ್ಮ ಹತ್ತಿರ) ೨.೦ ರ ಅಡಿಯಲ್ಲಿ ಭವಿಷ್ಯ ನಿಧಿಯ
ಹೃದಯಾಘಾತದಿಂದ ಸಾವುಕುಶಾಲನಗರ, ಫೆ.೨೮: ಕುಶಾಲನಗರ ಮೂಲದ ವ್ಯಕ್ತಿಯೊಬ್ಬರು ದುಬೈನಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಕುಶಾಲನಗರ ರಸುಲ್ ಬಡಾವಣೆಯ ಅಬ್ದುಲ್ ವಹಾಬ್ (೪೧) ಎಂಬ ವ್ಯಕ್ತಿ ಮಂಗಳವಾರ ರಾತ್ರಿ ಮೃತಪಟ್ಟಿರುವುದಾಗಿ