ರಾಷ್ಟಿçÃಯ ಲೋಕ್ ಅದಾಲತ್ ಮುಂದೂಡಿಕೆಮಡಿಕೇರಿ, ಮಾ. ೭: ತಾ. ೯ ರಂದು ನಡೆಯಬೇಕಿದ್ದ ರಾಷ್ಟಿçÃಯ ಲೋಕ್ ಅದಾಲತ್‌ನ್ನು ತಾ. ೧೬ಕ್ಕೆ ಮುಂದೂಡಲಾಗಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ
ಮಳೆ ಮಲ್ಲೇಶ್ವರ ದೇವಾಲಯಶನಿವಾರಸಂತೆ, ಮಾ. ೭: ಇಲ್ಲಿಗೆ ಸಮೀಪದ ಮಾಲಂಬಿ ಬೆಟ್ಟದ ಮಳೆ ಮಲ್ಲೇಶ್ವರ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಏರ್ಪಡಿಸಲಾಗಿದೆ. ದೇವಾಲಯ ಸಮಿತಿ ವತಿಯಿಂದ ಶಿವರಾತ್ರಿಯಂದು ದೇವಸ್ಥಾನದಲ್ಲಿ ಬೆಳಗ್ಗಿನ
ಸಿದ್ದಾಪುರದ ಮುತ್ತಪ್ಪ ದೇವಾಲಯದ ವಾರ್ಷಿಕೋತ್ಸವಸಿದ್ದಾಪುರ, ಮಾ. ೭: ಸಿದ್ದಾಪುರದ ಶ್ರೀ ಮುತ್ತಪ್ಪ-ಭಗವತಿ ದೇವಾಲಯದ ವಾರ್ಷಿಕೋತ್ಸವ ತಾ. ೯ ರಿಂದ ೧೩ ರವರೆಗೆ ನಡೆಯಲಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ. ತಾ. ೯ ರಂದು
ವರ್ಣರಂಜಿತ ತೆರೆ ಕಂಡ ವಿಶು ಕ್ರಿಕೆಟ್ ಕಪ್ ೨೦೨೪ಗೋಣಿಕೊಪ್ಪಲು, ಮಾ. ೭: ಅತ್ಯಂತ ರೋಚಕತೆಯಿಂದ ಕೂಡಿದ್ದ ಅಂತಿಮ ಹಣಾಹಣಿಯಲ್ಲಿ ನ್ಯೂ ಸ್ಟೆçöÊರ‍್ಸ್ ತಂಡವು ಎ.ಎಲ್.ಸಿ ತಂಡವನ್ನು ಮಣಿಸುವ ಮೂಲಕ ವಿಶು ಕ್ರಿಕೆಟ್ ಕಪ್‌ನ್ನು ತನ್ನದಾಗಿಸಿ ಕೊಂಡಿತು.
ಪೊಮ್ಮಕ್ಕಡ ಕೂಟದಿಂದ ಸ್ವಚ್ಛತಾ ಕಾರ್ಯಮಡಿಕೇರಿ, ಮಾ. ೭: ಶ್ರೀಮಂಗಲ ನಾಡ್ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ವತಿಯಿಂದ ಶ್ರೀಮಂಗಲ ಸನಿಹದ ಇರ್ಪು ಶ್ರೀ ರಾಮೇಶ್ವರ ಕ್ಷೇತ್ರದ ಬಳಿ ಸ್ವಚ್ಛತಾ ಕಾರ್ಯ ಹಾಗೂ