ಪೊನ್ನಂಪೇಟೆಯಲ್ಲಿ ಗಜದ ಗಂಭೀರ ನಡೆ

ಪೊನ್ನಂಪೇಟೆ, ಮಾ. ೯: ಕಾಡಾನೆಯೊಂದು ಬೆಳ್ಳಂಬೆಳಗ್ಗೆ ಪೊನ್ನಂಪೇಟೆ ಪಟ್ಟಣದಲ್ಲಿ ಕಾಣಿಸಿಕೊಳ್ಳುವ ಮೂಲಕ ಕೆಲ ಸಮಯ ಆತಂಕಕ್ಕೆ ಕಾರಣವಾದ ಘಟನೆ ನಡೆಯಿತು. ಒಂಟಿ ಆನೆ ಪೊನ್ನಂಪೇಟೆ ನ್ಯಾಯಾಲಯದ ಮುಂಭಾಗದ ರಸ್ತೆಯ

ಭಾಗಮಂಡಲದಲ್ಲಿ ಆಕರ್ಷಣೆಯ ಕಾಮಗಾರಿ ಪ್ರಗತಿ

ಭಾಗಮಂಡಲ, ಮಾ. ೯: ಬಿಸಿಲಿನ ಬೇಗೆ ಕಾವೇರಿಯ ತವರಾದ ಭಾಗಮಂಡಲಕ್ಕೂ ತಟ್ಟಿದೆ. ಭಾಗಮಂಡಲದಲ್ಲಿ ಕಾವೇರಿಯ ಜಲಮೂಲಗಳು ಬತ್ತುತ್ತಿವೆ. ಮಳೆಗಾಗಿ ಪ್ರಾರ್ಥನೆ ಸಲ್ಲಿಸುವಂತಹ ಸನ್ನಿವೇಶ ಎದುರಾಗಿದೆ. ಪ್ರತಿವರ್ಷ ೨೫೦

ನದಿಯಲ್ಲಿ ಮುಳುಗಿ ಯುವಕ ಸಾವು

ಕುಶಾಲನಗರ, ಮಾ. ೯: ಸ್ನೇಹಿತರೊಂದಿಗೆ ಕಾವೇರಿ ನದಿಯಲ್ಲಿ ಈಜಲು ತೆರಳಿದ ಸಂದರ್ಭ ಯುವಕನೊಬ್ಬ ಮುಳುಗಿ ಸಾವಿಗೀಡಾದ ಘಟನೆ ಕುಶಾಲನಗರ ಸಮೀಪ ನಂಜರಾಯಪಟ್ಟಣ ಗ್ರಾಮದ ದಾಸವಾಳ ಬಳಿ ನಡೆದಿದೆ. ಚೆಟ್ಟಳ್ಳಿ